ಒಲಿಂಪಿಯಾ ಫೀಲ್ಡ್ಸ್, ಅಮೆರಿಕ : ಬೆಂಗಳೂರಿನ ಅದಿತಿ ಅಶೋಕ್ ಇಲ್ಲಿ ನಡೆಯುತ್ತಿರುವ ಕೆಪಿ ಎಮ್ಜಿ ಮಹಿಳಾ ಪಿಜಿಎ ಚಾಂಪಿಯನ್
ಷಿಪ್ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಮಹಿಳಾ ವೃತ್ತಿಪರ ಗಾಲ್ಫ್ ಸಂಸ್ಥೆಯ (ಎಲ್ಪಿಜಿಎ)ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡಲು ಅವಕಾಶ ಪಡೆದಿದ್ದ ಅದಿತಿ ಅವರು ಈ ಕೂಟ
ದಲ್ಲಿ 29ನೇ ಸ್ಥಾನ ಗಳಿಸಿದ್ದಾರೆ.ಅಂತಿಮ ಸುತ್ತಿನ ಹಣಾಹಣಿ ಮುಗಿದಾಗ ಅವರ ಸ್ಕೋರು 283 ಆಗಿತ್ತು. ಈ ಸಾಧನೆ ಯಿಂದಾಗಿ ಅವರು ಒಟ್ಟು ₹ 16.65 ಲಕ್ಷ ನಗದು ಬಹುಮಾನ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.