ಬೆಂಗಳೂರು: ‘ಜಯಚಾಮರಾಜ ಒಡೆಯರ್ ಕಪ್’ ಬೆಂಗಳೂರು ಬೇಸಿಗೆ ರೇಸ್ಗಳ ಮೊದಲ ದಿನದ ಪ್ರಧಾನ ಆಕರ್ಷಣೆಯಾಗಿದ್ದು, ‘ಕಂಗ್ರಾ’ ಈ ರೇಸ್ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 2.30ರಿಂದ ಪ್ರಾರಂಭವಾಗಲಿರುವ ದಿನದ ಏಳು ರೇಸ್ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:
1. ವೆಲ್ಕಮ್ ಟ್ರೋಫಿ; 1100 ಮೀ.
ಪಿಲುಚೆ 3, ಸನ್ ಪವರ್ 5, ಟಚ್ ಯುವರ್ ಡೆಸ್ಟಿನಿ 6
2. ಹ್ಯಾಪಿ ವ್ಯಾಲಿ ಪ್ಲೇಟ್; 1400 ಮೀ.
ಅನ್ನಲೀಸ್ 1, ಫ್ರೀ ಪೋರ್ಟ್ 8, ವಂಡರ್ಲಸ್ಟ್ 2
3. ಲಿಟ್ಲ್ಓವರ್ ಪ್ಲೇಟ್–ಡಿ.1; 1100 ಮೀ.
ಗ್ರೇಸಿಯನ್ ಲೈಟ್ 2, ವೊಲಾಟಿಲಿಟಿ 1, ಏರೋಸ್ಪೀಡ್ 8
4. ಜಯಚಾಮರಾಜ ಒಡೆಯರ್ ಕಪ್; 1400 ಮೀ.
ಕಂಗ್ರಾ 2, ಟುಟಾಂಖಮನ್ 3, ಯುವರ್ ರಾಯಲ್ ಮೆಜೆಸ್ಟಿ 4
5. ಎಲುಸಿವ್ ಪಿಂಪರ್ನಲ್ ಟ್ರೋಫಿ; 1200 ಮೀ.
ರಮ್ ರನ್ನರ್ 2, ಸೂಪರ್ ಸಕ್ಸಸ್ 5, ಎಲ್ ಫಿನಿಕ್ಸ್ 6
6. ರಾಯಲ್ ಕಮಾಂಡ್ ಪ್ಲೇಟ್; 1200 ಮೀ.
ಬೆರ್ಗಾಮೊಟ್ 1, ರಾ ಗೋಲ್ಡ್ 4, ಫ್ಲೋರೆನ್ಸಿಯಾ 2
7. ಲಿಟ್ಲ್ಓವರ್ ಪ್ಲೇಟ್–ಡಿ.2; 1100 ಮೀ.
ಡೋಂಟ್ಬ್ರೇಕ್ದಿರೂಲ್ಸ್ 1, ಪಿಂಕ್ ಸ್ಮೈಲ್ 6, ರೆಡ್ ಗೆಲಿಲಿಯೋ 2
ಉತ್ತಮ ಬೆಟ್: ಅನ್ನಲೀಸ್
ಜಾಕ್ಪಾಟ್ಗೆ 3,4,5,6,7; ಮೊದಲನೇ ಟ್ರಿಬಲ್ಗೆ 2,3,4; ಎರಡನೇ ಟ್ರಿಬಲ್ಗೆ 5,6,7.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.