
ಪ್ರಜಾವಾಣಿ ವಾರ್ತೆಮುಂಬೈ (ಪಿಟಿಐ): ಭಾರತದ ಬೆಹ್ರಾಮ್ ಕಪಾಡಿಯಾ ಇಲ್ಲಿ ಮುಕ್ತಾಯಗೊಂಡ ಆರನೇ ಕರಾಟೆ–ಡೂ ಗೋಜುಕಾಯ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ ಜಯಿಸಿದ್ದಾರೆ.
15 ವರ್ಷದೊಳಗಿನವರ ಬಾಲಕರ 70 ಕೆಜಿ ಹಾಗೂ ಅದಕ್ಕಿಂತ ಮೇಲಿನವರ ವಿಭಾಗದಲ್ಲಿ ಬೆಹ್ರಾಮ್ 5–2ರಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಮರ್ಫಿ ಅವರನ್ನು ಮಣಿಸಿದರು. ಬಾಲಕಿಯರ 54 ಕೆಜಿ ವಿಭಾಗ ದಲ್ಲಿ ಭಾರತದ ತೋಯಿಶಾ ಖತಾವು ಸ್ವರ್ಣ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.