ADVERTISEMENT

ಕೊಡವ ಕುಟುಂಬಗಳ ಹಾಕಿಗೆ ವೈಭವಯುತ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 9:04 IST
Last Updated 15 ಏಪ್ರಿಲ್ 2018, 9:04 IST
ಕೊಡವ ಕುಟುಂಬಗಳ ಹಾಕಿಗೆ ವೈಭವಯುತ ಚಾಲನೆ
ಕೊಡವ ಕುಟುಂಬಗಳ ಹಾಕಿಗೆ ವೈಭವಯುತ ಚಾಲನೆ   

ನಾಪೋಕ್ಲು (ಕೊಡಗು): ಕೊಡವ ಕುಟುಂಬಗಳ ನಡುವೆ ನಡೆಯುವ 22ನೇ ವರ್ಷದ ಹಾಕಿ ನಮ್ಮೆಗೆ ಭಾನುವಾರ ಕಾವೇರಿ ನದಿ ದಡದ ಚೆರಿಯಪರಂಬು ಮೈದಾನದಲ್ಲಿ ಭಾನುವಾರ ವೈಭವಯುತ ಚಾಲನೆ ದೊರೆಯಿತು.

ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕಲಿಯಂಡ ನಾಣಯ್ಯ ಪಂದ್ಯಾವಳಿಗೆ ಚಾಲನೆ ನೀಡಿದರು.

ಉದ್ಘಾಟನೆಯ ಬಳಿಕ ಒಲಿಂಪಿಯನ್ ಇಲವೆನ್ ಹಾಗೂ ಕೂರ್ಗ್ ಇಲವೆನ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ಆರಂಭವಾಗಿದ್ದು ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.