ಕೋಲ್ಕತಾ: ಭಾನುವಾರ ಮುಕ್ತಾಯಗೊಳ್ಳಲಿರುವ ಟರ್ಫ್ ಇನ್ವಿಟೇಷನ್ ಕಪ್ ವಾರಾಂತ್ಯದ ಪ್ರಧಾನ ಆಕರ್ಷಣೆ. ಈ ಪ್ರತಿಷ್ಠಿತ ರೇಸ್ನಲ್ಲಿ ‘ರೊಚೆಸ್ಟರ್’ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 12.30ಕ್ಕೆ ಪ್ರಾರಂಭವಾಗಲಿರುವ ಒಂಬತ್ತು ರೇಸ್ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:
(1) ಮಲ್ಟಿಪಲ್ 5, ಪಿಯರ್ಸ್ ಆರೋ 2
(2) ಶೈ ಬೆಲ್ಲೆ 11, ವಿಕ್ಟೋರಿಯಾನ 5
(3) ರೆಸ್ಪೆಕ್ಟ್ 5, ಅಕ್ವಿಟಾನ 9
(4) ಮಲ್ಟಿವ್ಯಾಲ್ಯೂ 6, ಅರಕಾವ 7
(5) ಯುವರ್ ರಾಯಲ್ ಮೆಜೆಸ್ಟಿ 1, ಮಲ್ಟಿಟ್ಯೂಡ್ 2
(6) ಕಾಸ್ಲ್ ಬ್ರಿಡ್ಜ್ 5, ನ್ಯೂ ಇಂಗ್ಲೆಂಡ್ 2
(7) ರೊಚೆಸ್ಟರ್ 4, ಮ್ಯಾನಿಫೋಲ್ಡ್ 9
(8) ಡ್ಯಾನಿಫೋಲ್ಡ್ 1, ನೊವೇರೊ 3
(9) ಹೋಮ್ ಆಫ್ ದಿ ಬ್ರೇವ್ 4, ಫೈರ್ ಬರ್ಗ್ 2
ಉತ್ತಮ ಬೆಟ್: ಕಾಸ್ಲ್ ಬ್ರಿಡ್ಜ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.