ADVERTISEMENT

ಜಾಧವ್‌ ಬದಲಿಗೆ ಡೇವಿಡ್‌ ವಿಲ್ಲಿ

ಪಿಟಿಐ
Published 11 ಏಪ್ರಿಲ್ 2018, 20:00 IST
Last Updated 11 ಏಪ್ರಿಲ್ 2018, 20:00 IST
ಜಾಧವ್‌ ಬದಲಿಗೆ ಡೇವಿಡ್‌ ವಿಲ್ಲಿ
ಜಾಧವ್‌ ಬದಲಿಗೆ ಡೇವಿಡ್‌ ವಿಲ್ಲಿ   

ಚೆನ್ನೈ: ಇಂಗ್ಲೆಂಡ್‌ನ ಆಲ್‌ರೌಂಡರ್‌ ಡೇವಿಡ್‌ ವಿಲ್ಲಿ ಅವರು ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ಪರ ಆಡಲಿದ್ದಾರೆ.

ಸಿಎಸ್‌ಕೆ ತಂಡದ ಕೇದಾರ್‌ ಜಾಧವ್‌ ಅವರು ಗಾಯಗೊಂಡು ಉಳಿದ ಪಂದ್ಯಗಳಿಗೆ ಅಲಭ್ಯವಾಗಿದ್ದಾರೆ. ಹೀಗಾಗಿ ವಿಲ್ಲಿ ಅವರಿಗೆ ಸ್ಥಾನ ಸಿಕ್ಕಿದೆ ಎಂದು ಐಪಿಎಲ್‌ ಪ್ರಕಟಣೆ ತಿಳಿಸಿದೆ.

ವಿಲ್ಲಿ ಅವರು 34 ಅಂತರಾಷ್ಟ್ರೀಯ ಏಕದಿನ ಹಾಗೂ 20 ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.