ADVERTISEMENT

ಜುಡೊ: ಎಸ್‌ಐಆರ್‌ಎಂವಿ ಕಾಲೇಜು ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಹುಬ್ಬಳ್ಳಿ: ಬೆಂಗಳೂರಿನ ಎಸ್‌ಐಆರ್‌ಎಂವಿ ಎಂಜಿನಿಯರಿಂಗ್ ಕಾಲೇಜು ತಂಡ ನಗರದ ಬಿವಿಬಿ ಕಾಲೇಜಿನಲ್ಲಿ ಮಂಗಳವಾರ ತಡರಾತ್ರಿ ಮುಗಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಂತರ ಕಾಲೇಜು ಜುಡೊ ಸ್ಪರ್ಧೆಯಲ್ಲಿ ಒಟ್ಟಾರೆ 30 ಪಾಯಿಂಟ್ ಸಂಗ್ರಹಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಬೆಂಗಳೂರಿನದ್ದೇ ಆದ ಎಂವಿಜೆಸಿಇ 14 ಪಾಯಿಂಟ್‌ಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಫಲಿತಾಂಶ ಇಂತಿದೆ: ಜುಡೊ: 56 ಕೆಜಿ ವಿಭಾಗ: ಅರುಣಕುಮಾರ್-1, ವಿಶ್ವನಾಥ ಶೆಟ್ಟಿ (ಇಬ್ಬರೂ ಎಸ್‌ಐಆರ್‌ಎಂವಿಐಟಿ, ಬೆಂಗಳೂರು)-2, ಪ್ರಸಾದ (ಎಐಇಟಿ, ಮೂಡಬಿದ್ರೆ), ಸಿದ್ದಲಿಂಗ ರೆಡ್ಡಿ (ಎಂವಿಜೆಸಿಇ, ಬೆಂಗಳೂರು)-3,

60 ಕೆಜಿ ವಿಭಾಗ: ಸಂತೋಷ ಬೆಳವಿ (ಎಚ್‌ಐಟಿ, ನಿಡಸೋಸಿ)-1, ಎಸ್.ರಾಮು (ಎಂವಿಜೆಸಿಇ, ಬೆಂಗಳೂರು)-2, ದೀಪಕ ಶೆಟ್ಟಿ (ಎಐಇಟಿ, ಮೂಡಬಿದ್ರೆ), ಅಮನ್ ಪಾಠಕ್ (ಬಿವಿಬಿಸಿಇಟಿ, ಹುಬ್ಬಳ್ಳಿ)-3, 66 ಕೆಜಿ ವಿಭಾಗ: ಆರ್ಷಿದ್ ಪರ್ವೇಜ್ (ಎಐಇಟಿ, ಮೂಡಬಿದ್ರೆ)-1, ಚೇತನಕುಮಾರ್ (ಎಸ್‌ಐಆರ್‌ಎಂವಿಐಟಿ, ಬೆಂಗಳೂರು)-2, ಶರಣಬಸವ (ಬಿವಿಬಿಸಿಇಟಿ, ಹುಬ್ಬಳ್ಳಿ), ಶುಶಾಂತ್ ಶೆಟ್ಟಿ (ಕೆಎಲ್‌ಇಐಟಿ, ಹುಬ್ಬಳ್ಳಿ)-3.

73 ಕೆಜಿ ವಿಭಾಗ: ಕುರುವತ್ತೆಪ್ಪ (ಎಂವಿಜೆಸಿಇ, ಬೆಂಗಳೂರು)-1, ಸುಕ್ಷಿತಕುಮಾರ್ (ಎನ್‌ಎಂಎಎಂಐಟಿ, ನಿಟ್ಟೆ)-2, ಎನ್.ಟಿ. ಮುರಳಿ (ಎಂವಿಜೆಸಿಇ, ಬೆಂಗಳೂರು), ಎಂ.ಎಕ್ಸ್.ಫ್ರಾನ್ಸಿಸ್ (ಐಟಿಐ, ಬೆಂಗಳೂರು)-3, 81 ಕೆಜಿ ವಿಭಾಗ: ಧನುಷ್-1, ಸೂರ್ಯಕಾಂತ್ (ಇಬ್ಬರೂ ಎಸ್‌ಐಆರ್‌ಎಂವಿಐಟಿ, ಬೆಂಗಳೂರು)-2, ಕೆ. ಪ್ರಜ್ವಲ್ (ಎಂವಿಜೆಸಿಇ, ಬೆಂಗಳೂರು), ಪಂಕಜ್ ಚೌಬೆ (ಬಿವಿಬಿಸಿಇಟಿ, ಹುಬ್ಬಳ್ಳಿ)-3,
 
90 ಕೆಜಿ ವಿಭಾಗ: ಸಂತೋಷಕುಮಾರ್ (ಎಸ್‌ಐಆರ್‌ಎಂವಿಐಟಿ, ಬೆಂಗಳೂರು)-1, ಮನು ರಾಜ್ (ಎನ್‌ಎಂಎಎಂಐಟಿ, ನಿಟ್ಟೆ)-2, ವಿನೋದ್ ರಾಜ್ (ಎಂವಿಜೆಸಿಇ, ಬೆಂಗಳೂರು), ಎಸ್. ಮಹೇಶ (ಎಸ್‌ಐಆರ್‌ಎಂವಿಐಟಿ, ಬೆಂಗಳೂರು)-3.

100 ಕೆಜಿ ವಿಭಾಗ: ಮೊಹಮ್ಮದ್ ಶರೀಫ್ (ಎಂಎನ್‌ಎಂಎಎಂಐಟಿ, ನಿಟ್ಟೆ)-1, ಅಂಕಿತ್ ಪ್ರಿಯದರ್ಶಿ (ಬಿವಿಬಿಸಿಇಟಿ, ಹುಬ್ಬಳ್ಳಿ)-2, ಉಮೇಶ ಭಜಂತ್ರಿ (ಎಂಎನ್‌ಎಂಎಎಂಐಟಿ, ನಿಟ್ಟೆ), ಮೊಹಮ್ಮದ್ ಹುಸೇನ್ (ಬಿವಿಬಿಸಿಇಟಿ, ಹುಬ್ಬಳ್ಳಿ)-3, 100 ಕೆಜಿ ಮೇಲ್ಪಟ್ಟವರ ವಿಭಾಗ: ಎಸ್.ನಿಶಾಂತ್ (ಎಸ್‌ಐಆರ್‌ಎಂವಿಐಟಿ, ಬೆಂಗಳೂರು)-1, ಲಿಯೊನಿಲ್ ಮೆನೆಜಿಸ್ (ಎಐಇಟಿ, ಮೂಡಬಿದ್ರೆ)-2, ದಿನೇಶ್, ವರುಣಕುಮಾರ್ (ಇಬ್ಬರೂ ಎಂವಿಜೆಸಿಇ, ಬೆಂಗಳೂರು)-3.

ಜಿಮ್ನಾಸ್ಟಿಕ್ಸ್: ಫ್ಲೋರ್ ಎಕ್ಸರ್‌ಸೈಜ್: ಸಚಿನ್ ಬೆಣ್ಣಿ (ಕೆಎಲ್‌ಇಸಿಇಟಿ, ಬೆಳಗಾವಿ)-1, ರಾಘವ ಅನಿಲ್‌ಕುಮಾರ್ (ಎಸ್‌ಜೆಸಿಇ, ಮೈಸೂರು)-2, ಎಂ.ವಿ. ಸುಹಾಸ (ಪಿಇಎಸ್‌ಸಿಇ, ಮಂಡ್ಯ)-3, ಪಾಯಿಂಟ್: 10.40; ಪ್ಯಾರಲಲ್ ಬಾರ್: ಸಚಿನ್ ಬೆಣ್ಣಿ (ಕೆಎಲ್‌ಇಸಿಇಟಿ, ಬೆಳಗಾವಿ)-1, ಎಂ.ವಿ. ಸುಹಾಸ್ (ಪಿಇಎಸ್‌ಸಿಇ, ಮಂಡ್ಯ)-2, ಬಾವು ಸಾಡೇಕರ್ (ಜಿಐಟಿ, ಬೆಳಗಾವಿ)-3, ಪಾಯಿಂಟ್: 7.0;

ಹಾರಿಜಂಟಲ್ ಬಾರ್: ಸಚಿನ್ ಬೆಣ್ಣಿ (ಕೆಎಲ್‌ಇಸಿಇಟಿ, ಬೆಳಗಾವಿ)-1, ರಾಘವ ಅನಿಲ್‌ಕುಮಾರ್ (ಎಸ್‌ಜೆಸಿಇ, ಮೈಸೂರು)-2, ಸಿ.ವಿ. ಅಫ್ನಾಸ್ (ಎಸ್‌ಐಇಟಿ, ತುಮಕೂರು)-3, ಪಾಯಿಂಟ್: 6.0. ರೋಮನ್ ರಿಂಗ್ಸ್: ಸಚಿನ್ ಬೆಣ್ಣಿ (ಕೆಎಲ್‌ಇಸಿಇಟಿ, ಬೆಳಗಾವಿ)-1, ಬಾವು ಸಾಡೇಕರ್ (ಜಿಐಟಿ, ಬೆಳಗಾವಿ)-2, ರಾಘವ ಅನಿಲ್‌ಕುಮಾರ್ (ಎಸ್‌ಜೆಸಿಇ, ಮೈಸೂರು)-3, ಪಾಯಿಂಟ್: 9.5;

ಟೇಬಲ್ ವಾಲ್ಟ್: ಸಚಿನ್ ಬೆಣ್ಣಿ (ಕೆಎಲ್‌ಇಸಿಇಟಿ, ಬೆಳಗಾವಿ)-1, ಬಾವು ಸಾಡೇಕರ್ (ಜಿಐಟಿ, ಬೆಳಗಾವಿ)-2, ಎಂ.ಕೆ. ಸನಂದ (ಬಿಸಿಇ ಬೆಳಗೋಳ)-3, ಪಾ: 10.50; ಪಾಮೆಲ್ ಹಾರ್ಸ್: ಸಚಿನ್ ಬೆಣ್ಣಿ (ಕೆಎಲ್‌ಇಸಿಇಟಿ, ಬೆಳಗಾವಿ)-1, ಎಂ.ಕೆ. ಸನಂದ (ಬಿಸಿಇ, ಬೆಳಗೋಳ)-2, ಬಾವು ಸಾಡೇಕರ್ (ಜಿಐಟಿ, ಬೆಳಗಾವಿ)-3, ಪಾಯಿಂಟ್: 8.0.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.