ADVERTISEMENT

ಜೇಸನ್‌ ಶತಕ: ಇಂಗ್ಲೆಂಡ್‌ಗೆ ಜಯ

ಕ್ರಿಕೆಟ್: ಆಸ್ಟ್ರೇಲಿಯಾ ತಂಡಕ್ಕೆ ಸೋಲು: ಮಾರ್ಷ್ ಶತಕ ವ್ಯರ್ಥ

ಏಜೆನ್ಸೀಸ್
Published 17 ಜೂನ್ 2018, 18:53 IST
Last Updated 17 ಜೂನ್ 2018, 18:53 IST
ಶತಕ ದಾಖಲಿಸಿದ ಶಾನ್ ಮಾರ್ಷ್ ಸಡಗರ ಎಪಿ/ಪಿಟಿಐ ಚಿತ್ರ
ಶತಕ ದಾಖಲಿಸಿದ ಶಾನ್ ಮಾರ್ಷ್ ಸಡಗರ ಎಪಿ/ಪಿಟಿಐ ಚಿತ್ರ   

ಕಾರ್ಡಿಫ್: ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ (120; 108ಎ, 12ಬೌಂ, 2ಸಿ) ಅವರ ಆಕರ್ಷಕ ಶತಕದ ಬಲದಿಂದ ಇಂಗ್ಲೆಂಡ್ ತಂಡವು ಶನಿವಾರ ಮಧ್ಯರಾತ್ರಿ ಮುಕ್ತಾಯವಾದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 38 ರನ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್:  50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 342 (ಜೇಸನ್ ರಾಯ್ 120, ಜಾನಿ ಬೆಸ್ಟೊ 42, ಅಲೆಕ್ಸ್‌ ಹೇಲ್ಸ್‌ 26, ಜೋ ರೂಟ್ 22, ಜಾಸ್ ಬಟ್ಲರ್ 91, ಸ್ಯಾಮ್ ಬಿಲ್ಲಿಂಗ್ಸ್‌ 11, ಡೇವಿಡ್ ವಿಲ್ಲಿ 11, ಜೇಯ್ ರಿಚರ್ಡ್ಸನ್ 64ಕ್ಕೆ2, ಕೇನ್ ರಿಚರ್ಡ್ಸನ್ 56ಕ್ಕೆ2, ಆ್ಯಂಡ್ರ್ಯೂ ಟೈ 81ಕ್ಕೆ2)

ಆಸ್ಟ್ರೇಲಿಯಾ: 47.1 ಓವರ್‌ಗಳಲ್ಲಿ 304 (ಟ್ರಾವಿಸ್ ಹೆಡ್ 19, ಡಿಕಾರ್ಟಿ ಶಾರ್ಟ್ 21, ಶಾನ್ ಮಾರ್ಷ್ 131, ಗ್ಲೆನ್ ಮ್ಯಾಕ್ಸ್‌ವೆಲ್ 31, ಆ್ಯಸ್ಟನ್ ಆಗರ್ 46, ಟಿಮ್ ಪೇನ್ 15, ಆ್ಯಂಡ್ರ್ಯೂ ಟೈ 10, ಲಿಯಾಮ್ ಪ್ಲಂಕೆಟ್ 53ಕ್ಕೆ4, ಮೋಯಿನ್ ಅಲಿ 47ಕ್ಕೆ2, ಆದಿಲ್ ರಶೀದ್ 70ಕ್ಕೆ3) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 38 ರನ್‌ ಜಯ.

ADVERTISEMENT

ಪಂದ್ಯಶ್ರೇಷ್ಠ: ಜೇಸನ್ ರಾಯ್ (ಇಂಗ್ಲೆಂಡ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.