ನವದೆಹಲಿ (ಐಎಎನ್ಎಸ್): ಪ್ರತಿಷ್ಠಿತ ಡೇವಿಸ್ ಕಪ್ ಟೆನಿಸ್ ಪೈಪೋಟಿಯನ್ನು ಇಂದೋರ್ನಲ್ಲಿ ಆಯೋಜಿಸಲು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ನಿರ್ಧರಿಸಿದೆ.
ಚೀನಾ ತೈಪೆ ವಿರುದ್ಧದ ಈ ಪೈಪೋಟಿ 2014ರ ಜನವರಿ 31ರಿಂದ ಫೆಬ್ರುವರಿ 2ವರೆಗೆ ನಡೆಯಲಿದೆ.
‘ಇಂದೋರ್ನಲ್ಲಿ ಈ ಪ್ರತಿಷ್ಠಿತ ಟೂರ್ನಿ ಇದೇ ಮೊದಲ ಬಾರಿ ನಡೆಯುತ್ತಿದೆ’ ಎಂದು ಎಐಟಿಎ ಕಾರ್ಯದರ್ಶಿ ಭರತ್ ಓಜಾ ನುಡಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.