ಬೆಂಗಳೂರು: ಲುಕಾನ್ ಮೇರಿವಾಲ (35ಕ್ಕೆ3) ಮತ್ತು ಸಾಗರ್ ಮಂಗಳೂರಕರ್ (60ಕ್ಕೆ3) ಅವರ ಶರವೇಗದ ದಾಳಿಯ ಮುಂದೆ ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್ ತಂಡದ ಬ್ಯಾಟ್ಸ್‌ಮನ್‌ಗಳು ತರಗೆಲೆಗಳ ಹಾಗೆ ಉದುರಿಹೋದರು.
ಇವರಿಬ್ಬರ ಪರಿಣಾಮಕಾರಿ ದಾಳಿಯ ಬಲದಿಂದ ಬರೋಡ ಕ್ರಿಕೆಟ್ ಸಂಸ್ಥೆ ತಂಡ ರಾಜ್ಯ ಕ್ರಿಕೆಟ್ ಸಂಸ್ಥೆ ಆಶ್ರಯದ ಕೆ.ತಿಮ್ಮಪ್ಪಯ್ಯ ಸ್ಮಾರಕ ಆಹ್ವಾನಿತ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.
ಸಂಕ್ಷಿಪ್ತ ಸ್ಕೋರ್: ಬರೋಡ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್: 104.1 ಓವರ್‌ಗಳಲ್ಲಿ 364 (ಇರ್ಫಾನ್ ಪಠಾಣ್ 23, ಸಾಗರ್ ಮಂಗಳೂರಕರ್22; ಜೆ. ಸುಚಿತ್ 96ಕ್ಕೆ4, ಕೆ.ಸಿ.ಕಾರ್ಯಪ್ಪ 125ಕ್ಕೆ3) ಮತ್ತು ಎರಡನೇ ಇನಿಂಗ್ಸ್: 9 ಓವರ್‌ಗಳಲ್ಲಿ 1 ವಿಕೆಟ್‌ಗೆ 27 (ಧಿರೇನ್ ಮಿಸ್ತ್ರಿ ಬ್ಯಾಟಿಂಗ್ 10; ಕೆ.ಸಿ. ಕಾರ್ಯಪ್ಪ 10ಕ್ಕೆ1). ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್: ಪ್ರಥಮ ಇನಿಂಗ್ಸ್: 62 ಓವರ್‌ಗಳಲ್ಲಿ 219 (ಲಿಯಾನ್ ಖಾನ್ ಔಟಾಗದೆ 81, ಜೆ. ಸುಚಿತ್ 29, ಎಚ್.ಎಸ್. ಶರತ್ 33, ಕೆ.ಸಿ. ಕಾರ್ಯಪ್ಪ 28; ಸಾಗರ್ ಮಂಗಳೂರಕರ್ 60ಕ್ಕೆ3, ಲುಕಾನ್ ಮೇರಿವಾಲ 35ಕ್ಕೆ3, ಜಯದೇವ್ ಪಟೇಲ್ 80ಕ್ಕೆ3).
ಗ್ರೀನ್ ಸ್ಪೋರ್ಟ್ಸ್ ವಿಲೇಜ್ ಮೈದಾನ: ಒಡಿಶಾ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್: 155.4 ಓವರ್‌ಗಳಲ್ಲಿ 540. ತ್ರಿಪುರ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್:21 ಓವರ್‌ಗಳಲ್ಲಿ 2 ವಿಕೆಟ್‌ಗೆ 59 . ಜಸ್ಟ್ ಕ್ರಿಕೆಟ್ ಮೈದಾನ: ಡಾ. ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: ಮೊದಲ ಇನಿಂಗ್ಸ್: 96.3 ಓವರ್‌ಗಳಲ್ಲಿ 336 (ಶಿವಂ ದುಬೇ 86, ಸರ್ವೇಶ್ ದಮಾಲೆ 43; ಶರಣ್ ಗೌಡ 75ಕ್ಕೆ5, ಎಸ್. ಅರವಿಂದ್ 55ಕ್ಕೆ3, ಲಿಖಿತ್ ಬನ್ನೂರ್ 51ಕ್ಕೆ2).
ಕೆಎಸ್‌ಸಿಎ ಕೋಲ್ಟ್ಸ್: ಪ್ರಥಮ ಇನಿಂಗ್ಸ್: 79 ಓವರ್‌ಗಳಲ್ಲಿ 6 ವಿಕೆಟ್‌ಗೆ 263 (ಅರ್ಜುನ್ ಹೋಯ್ಸಳ 102, ನಾಗ ಭರತ್ 20, ಪ್ರವೀಣ್ ದುಬೇ ಔಟಾಗದೆ 73; ಸರ್ವೇಶ್ ದಮಾಲೆ 28ಕ್ಕೆ3).
ಆಲೂರು ಮೈದಾನ (1): ಬಂಗಾಳ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 131.2 ಓವರ್‌ಗಳಲ್ಲಿ 402 . ಕೇರಳ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್: 46 ಓವರ್‌ಗಳಲ್ಲಿ 4 ವಿಕೆಟ್‌ಗೆ 134 (ವಿ.ಎ. ಜಗದೀಶ್ 28, ರೋಹನ್ ಪ್ರೇಮ್ 37).
ಬಿಜಿಎಸ್ ಮೈದಾನ: ಹರಿಯಾಣ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್: 101.4 ಓವರ್‌ಗಳಲ್ಲಿ 341. ವಿದರ್ಭ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 69 ಓವರ್‌ಗಳಲ್ಲಿ 6 ವಿಕೆಟ್‌ಗೆ 168.
ಆದಿತ್ಯ ಗ್ಲೋಬಲ್ ಮೈದಾನ: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್: 91 ಓವರ್‌ಗಳಲ್ಲಿ 337 (ವಿನಯ್ ಕುಮಾರ್ 60ಕ್ಕೆ2, ಡೇವಿಡ್ ಮಥಿಯಾಸ್ 68ಕ್ಕೆ2, ಶ್ರೇಯಸ್ ಗೋಪಾಲ್ 91ಕ್ಕೆ3, ಅಬ್ರಾರ್ ಖಾಜಿ 54ಕ್ಕೆ3).
ಕೆಎಸ್‌ಸಿಎ ಇಲೆವೆನ್: ಮೊದಲ ಇನಿಂಗ್ಸ್: 76 ಓವರ್‌ಗಳಲ್ಲಿ 9 ವಿಕೆಟ್‌ಗೆ 246 (ಆರ್. ಸಮರ್ಥ್ 23, ಮಯಂಕ್ ಅಗರವಾಲ್ 52, ಅಭಿಷೇಕ್ ರೆಡ್ಡಿ 26, ಶಿಶಿರ್ ಭವಾನೆ 24, ಶ್ರೇಯಸ್ ಗೋಪಾಲ್ 51, ವಿನಯ್ ಕುಮಾರ್ 27, ಡೇವಿಡ್ ಮಥಿಯಸ್ ಬ್ಯಾಟಿಂಗ್ 21; ರಿಶಿ ಧವನ್ 28ಕ್ಕೆ3, ಗುರ್ವಿಂದರ್ ಸಿಂಗ್ 66ಕ್ಕೆ2, ಮಯಂಕ್ ದಾಗರ್ 75ಕ್ಕೆ3). ಮೈಸೂರಿನ ಜೆಸಿಇ ಮೈದಾನ: ಪಂಜಾಬ್ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್: 78.5 ಓವರ್‌ಗಳಲ್ಲಿ 246 ಮತ್ತು 35 ಓವರ್‌ಗಳಲ್ಲಿ 2 ವಿಕೆಟ್‌ಗೆ 87.
ಮುಂಬೈ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 54.3 ಓವರ್‌ಗಳಲ್ಲಿ 184 (ಪರೀಕ್ಷಿತ್ 65; ಜಸ್‌ಕರಣ್ ಸಿಂಗ್ 35ಕ್ಕೆ3, ಶುಬೇಲ್ ಗಿಲ್ 50ಕ್ಕೆ3, ಮನ್‌ಪ್ರೀತ್ ಸಿಂಗ್ ಗೋನಿ 45ಕ್ಕೆ4). ಗುಜರಾತ್ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್:180 ಓವರ್‌ಗಳಲ್ಲಿ 3 ವಿಕೆಟ್‌ಗೆ 600..
(ಆಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.