ADVERTISEMENT

ನೆಟ್‌ಬಾಲ್‌ಗೆ ಕರ್ನಾಟಕ ತಂಡಗಳು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಬೆಂಗಳೂರು: ಉತ್ತರಖಂಡದ ಹರಿದ್ವಾರ್‌ನಲ್ಲಿ ಮಾರ್ಚ್ 21 ರಿಂದ 24ರ ವರೆಗೆ ನಡೆಯಲಿರುವ 24ನೇ ರಾಷ್ಟ್ರೀಯ ಜೂನಿಯರ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡಗಳು ಭಾಗವಹಿಸಲಿವೆ.

ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಿ. ಮೋಹನ್ ಕುಮಾರ್ ತಂಡಗಳಿಗೆ ಆಯ್ಕೆ ಮಾಡಲಾದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದರು. ತಂಡಗಳು ಇಂತಿವೆ.

ಬಾಲಕರ ವಿಭಾಗ: ಶೇಖ್ ಮಹಮದ್ ಶಬಿರ್ (ನಾಯಕ), ನಿತಿನ್, ಪಿ.ಎಲ್. ಅವಿನಾಶ್, ಎ. ನವೀನ್ ಕುಮಾರ್, ಕೆ.ಎಲ್. ಶಿವರಾಮ್, ಆರ್. ದರ್ಶನ್, ಎನ್. ಸಚಿನ್ ರಾವ್ ಘಾಟ್ಗೆ, ಅನಿಲ್ ಕುಮಾರ್, ಡಿ. ದಿಲಿಪ್ ಆರ್ ರಮೇಶ್ ಬಾಯಿ, ವಸಂತ್, ಕೆ.ಆರ್. ಕಿರಣ್ ಹಾಗೂ ಎಂ. ಸಂತೋಷ್. ಎನ್. ವಿಜಯ್ (ಕೋಚ್), ಜಿ. ಸೆಲ್ವರಾಜ್ (ಮ್ಯಾನೇಜರ್).

ಬಾಲಕಿಯರ ವಿಭಾಗ: ಡಿ. ಚೈತ್ರಾ(ನಾಯಕಿ), ಬಿ.ಎನ್. ಯೋಗಶ್ರೀ ಭಾನು, ಎಂ. ಗಾಯತ್ರಿ, ಕೆ.ಎಚ್. ಸಾವಿತ್ರಿ, ಎಸ್. ಸ್ನೇಹ, ವಿ. ದಿವ್ಯಾ, ಆರ್.ಜೆ. ಶ್ರುತಿ ಶೆಟ್ಟಿ, ಆರ್. ಜಯಲಕ್ಷ್ಮಿ, ಎಸ್. ಸುನಿತಾ ಬಾಯಿ, ಟಿ. ನ್ನೇಹಾಶ್ರೀ ಹಾಗೂ ವಿ. ಶ್ರೀವಿದ್ಯಾ. ಆಶಾ (ಕೋಚ್), ಟಿ. ತಿಲಗವತಿ (ಮ್ಯಾನೇಜರ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.