ADVERTISEMENT

ನ್ಯಾಯಾಲಯಕ್ಕೆ ಹಾಜರಾದ ಮೆಸ್ಸಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2013, 19:56 IST
Last Updated 27 ಸೆಪ್ಟೆಂಬರ್ 2013, 19:56 IST
ಮೆಸ್ಸಿ
ಮೆಸ್ಸಿ   

ಗಾವಾ, ಸ್ಪೇನ್‌: ಆದಾಯ ತೆರಿಗೆ ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಖ್ಯಾತ ಫುಟ್‌ಬಾಲ್‌ ಆಟಗಾರ ಮೆಸ್ಸಿ ಹಾಗೂ ಅವರ ತಂದೆ ಜಾರ್ಜ್‌ ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರಾದರು.

‘ನಾವೇನು ತಪ್ಪು ಮಾಡಿಲ್ಲ. ನಾವು ಆದಾಯ ತೆರಿಗೆ ವಂಚಿಸಿಲ್ಲ’ ಎಂದು ಮೆಸ್ಸಿ   ಕೋರ್ಟ್‌ ಎದುರು ಸಮರ್ಥಿಸಿಕೊಂಡರು. 2006–09ರ ಅವಧಿಯಲ್ಲಿ ತೆರಿಗೆ ವಂಚಿಸಿದ ಆರೋಪ ಇವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.