ADVERTISEMENT

ನ.5,6ರಂದು ರ‍್ಯಾಪಿಡ್ ಚೆಸ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 20:10 IST
Last Updated 26 ಅಕ್ಟೋಬರ್ 2017, 20:10 IST

ಮಂಗಳೂರು: ಕಿಂಗ್ಸ್ ಚೆಸ್ ಅಕಾಡಮಿ ಹಾಗೂ ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ನ ಸಹಯೋಗದಲ್ಲಿ ಉರ್ವದ ಕೆನರಾ ಪ್ರೌಢಶಾಲೆಯಲ್ಲಿ ನವೆಂಬರ್ 5, 6ರಂದು ರಾಜ್ಯ ಮಟ್ಟದ ಮುಕ್ತ ರ‍್ಯಾರ್ಪಿಡ್ ಚೆಸ್ ಪಂದ್ಯಾಟ ನಡೆಯಲಿದೆ. ಒಟ್ಟು ₹ 77,777 ನಗದು ಬಹುಮಾನ ಹಾಗೂ 45 ಟ್ರೋಫಿಗಳನ್ನು ನೀಡಲಾಗುವುದು. ಕ್ರೀಡಾಪಟುಗಳು ನವೆಂಬರ್ 2ರ ಒಳಗೆ ಹೆಸರು ನೋಂದಾಯಿಸಬೇಕು ಎಂದು ಸಂಘಟಕ ಎಂ.ಆರ್‌.ವಾಸುದೇವ ಅವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ಮಾಹಿತಿಗೆ 7411105840 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT