ADVERTISEMENT

ಪಲ್‌‍‍ಪ್ರೀತ್‌ ಸಿಂಗ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST

ಬೆಂಗಳೂರು: ಅಶಿಸ್ತು ತೋರಿದ ಕಾರಣ ಪಲ್‌ಪ್ರೀತ್‌ ಸಿಂಗ್‌ ಬ್ರಾರ್‌ ಮೇಲೆ ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಬಿಎಫ್‌ಐ) ಒಂದು ವರ್ಷ ಅಮಾನತು ಹೇರಿದೆ.

ಪಲ್‌ಪ್ರೀತ್‌ ಅವರು ಸಹ ಆಟಗಾರ ಗುರ್ವಿಂದರ್‌ ಸಿಂಗ್‌ ಅವರ ಜೊತೆ ಬಿಯರ್‌ ಕುಡಿಯುತ್ತಿರುವ ಚಿತ್ರವನ್ನು  ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT