
ಪ್ರಜಾವಾಣಿ ವಾರ್ತೆಲಂಡನ್ (ಪಿಟಿಐ): ಒಲಿಂಪಿಕ್ಸ್‌ನಲ್ಲಿ ಬುಧವಾರ ನಡೆದ ಮಹಿಳೆಯರ ಬಾಕ್ಸಿಂಗ್ ಸೆಮಿಫೈನಲ್‌ನ ಪ್ಲೈವೇಟ್ (51ಕೆ.ಜಿ.) ವಿಭಾಗದಲ್ಲಿ ಭಾರತ ಮೇರಿಕೋಮ್ ಅವರನ್ನು ಇಂಗ್ಲೆಂಡ್‌ನ ನಿಕೋಲಾ ಆ್ಯಡಮ್ಸ್ ಅವರು ಪರಾಜಿತಗೊಳಿಸಿದರು. ಇದರಿಂದ ಭಾರತದ ಏಕೈಕ ಭರವಸೆಯ ಮಹಿಳಾ ಬಾಕ್ಸರ್ ಮೇರಿ ಕಂಚಿನ ಪದಕಕ್ಕೆ ಸಮಾಧಾನಪಡಬೇಕಾಯಿತು.
ಎಕ್ಸ್‌ಸೆಲ್ ಅರೆನಾದಲ್ಲಿ ಬುಧವಾರ ನಡೆದ ಮಹಿಳೆಯರ ಫ್ಲೈವೇಟ್ (51ಕೆ.ಜಿ.) ವಿಭಾಗದಲ್ಲಿ ನಿಕೋಲಾ ಆ್ಯಡಮ್ಸ್ ಅವರು ಮೇರಿ ಅವರನ್ನು 11-6 ಪಾಯಿಂಟ್‌ಗಳಿಂದ ಪರಾಭವಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.