ADVERTISEMENT

ಬಾರ್ಸಿಲೋನ ತಂಡಕ್ಕೆ ಜಯ

ಏಜೆನ್ಸೀಸ್
Published 4 ಮಾರ್ಚ್ 2018, 19:45 IST
Last Updated 4 ಮಾರ್ಚ್ 2018, 19:45 IST

ಬಾರ್ಸಿಲೋನ: ಲಯೊನೆಲ್ ಮೆಸ್ಸಿ ಫ್ರೀ ಕಿಕ್‌ನಲ್ಲಿ ಗಳಿಸಿದ ಅಮೋಘ ಗೋಲಿನ ಬಲದಿಂದ ಬಾರ್ಸಿಲೋನ ತಂಡದವರು ಲಾ ಲೀಗ್‌ ಟೂರ್ನಿಯಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್‌ ತಂಡವನ್ನು 1–0ಯಿಂದ ಮಣಿಸಿದರು.

ಈ ಗೋಲಿನೊಂದಿಗೆ ಮೆಸ್ಸಿ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 600ಕ್ಕೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT