ADVERTISEMENT

ರಾಷ್ಟ್ರೀಯ ವಾಲಿಬಾಲ್‌ಗೆ ಕರ್ನಾಟಕ ತಂಡಗಳು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಬೆಂಗಳೂರು: ಚತ್ತೀಸಗಡದಲ್ಲಿ ಅಕ್ಟೋಬರ್ 16ರಿಂದ 21ರ ವರೆಗೆ ನಡೆಯಲಿರುವ 20ನೇ ಮಿನಿ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡವನ್ನು ಕರ್ನಾಟಕ ವಾಲಿಬಾಲ್ ಸಂಸ್ಥೆ ಗುರುವಾರ ಪ್ರಕಟಿಸಿದೆ.

ತಂಡಗಳು ಇಂತಿವೆ: ಬಾಲಕರ ತಂಡ: ವರುಣ್ (ನಾಯಕ), ಪ್ರಜ್ವಲ್, ಮೊಹಮ್ಮದ್ ಫಜಿಲ್, ಶ್ರೀನಿಧಿ, ರೇಣುಕಾರಾಧ್ಯ, ವಿಕಾಸ್, ಮೊಹಮ್ಮದ್ ತಾಯುಫ್, ಯಲ್ಲಣ್ಣ ಗೌಡ, ಶ್ರೀಕಾಂತ್, ಕಾರ್ತಿಕ್, ಸೃಜನ್, ಸೈಫ್‌ಅಲಿ, ನಾರಾಯಣಸ್ವಾಮಿ ರೆಡ್ಡಿ (ಕೋಚ್, ಬಿಎಎಂಎಲ್) ಹಾಗೂ ಮುನಿಕೃಷ್ಣ (ಸಹಾಯಕ ಕೋಚ್).

ಬಾಲಕಿಯರ ತಂಡ: ಕಾವ್ಯಶ್ರೀ (ನಾಯಕಿ), ಕಾವೇರಿ, ಭಾನುಪ್ರಿಯ, ಚೈತ್ರಾ, ಸೋನಿಕಾ, ಗೌತಮಿ, ಸ್ನೇಹಾ, ಸುಜಾತ, ತೇಜಾ, ಲಕ್ಷ್ಮವ್ವ, ದೀಪಿಕಾ, ತ್ರೀವೇಣಿ, ಮುಕ್ತಾರ ಅಹ್ಮದ್  (ಕೋಚ್, ರಾಯಚೂರು), ಎಸ್.ಜೆ. ಗುರುರಾಜ್ (ಸಹಾಯಕ ಕೋಚ್, ಬೆಂಗಳೂರು) ಹಾಗೂ ಅಪರ್ಣಾ (ಮ್ಯಾನೇಜರ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.