ಬೆಂಗಳೂರು: ಧನುಷ್ ಗಳಿಸಿದ ಮೂರು ಗೋಲುಗಳ ಬಲದಿಂದ ಬೆಂಗಳೂರು ವಾರಿಯರ್ಸ್ ತಂಡ ಬಿಡಿಎಫ್ಎ ವತಿಯ ಸಿ ಡಿವಿಷನ್ ಲೀಗ್ ಫುಟ್ಬಾಲ್ ಚಾಂಪಿಯನ್ಷಿಪ್ನ ಗುರುವಾರದ ಪಂದ್ಯದಲ್ಲಿ 5–0 ಗೋಲುಗಳಿಂದ ಬೆಂಗಳೂರು ಕಿಕ್ಕರ್ಸ್ ತಂಡವನ್ನು ಮಣಿಸಿದೆ.
ವಿಜಯಿ ತಂಡದ ಧನುಷ್ 23, 27 ಮತ್ತು 30+1ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಇನ್ನೊಂದು ಪಂದ್ಯದಲ್ಲಿ ಗೊವಾನ್ಸ್ ಎಫ್ಸಿ 3–0 ಗೋಲುಗಳಿಂದ ತ್ರಿವೇಣಿ ಎಫ್ಸಿ ತಂಡವನ್ನು ಸೋಲಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.