
ಪ್ರಜಾವಾಣಿ ವಾರ್ತೆಕ್ವಾಲಲಾಂಪುರ (ಪಿಟಿಐ): ಭಾರತದ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ಸೂಪರ್ ಸರಣಿ ಟೂರ್ನಿಯ ಮೂರು ಪಂದ್ಯಗಳ ಫೈನಲ್‌ನ ಮೊದಲ ಪಂದ್ಯದಲ್ಲಿ ಸೋತಿದ್ದಾರೆ.
ಸೈನಾ 21–19, 22–24, 19–21 ರಲ್ಲಿ ಜಪಾನ್‌ನ ಆಟಗಾರ್ತಿ ಮಿನತ್ಸು ಮಿಥಾನಿಗೆ ಶರಣಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.