ADVERTISEMENT

ಸ್ಕಾಟ್ಲೆಂಡ್‌ ವಿರುದ್ಧದ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ: ಪಾಕ್‌ ತಂಡ ಪ್ರಕಟ

ಏಜೆನ್ಸೀಸ್
Published 4 ಜೂನ್ 2018, 19:19 IST
Last Updated 4 ಜೂನ್ 2018, 19:19 IST
ಸರ್ಫರಾಜ್‌ ಅಹ್ಮದ್‌
ಸರ್ಫರಾಜ್‌ ಅಹ್ಮದ್‌   

ಲಾಹೋರ್‌: ಸ್ಕಾಟ್ಲೆಂಡ್‌ ವಿರುದ್ಧದ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. 

ತಂಡ ಇಂತಿದೆ: ಸರ್ಫರಾಜ್‌ ಅಹ್ಮದ್‌ (ನಾಯಕ), ಫಖ್ರ್‌ ಜಮಾನ್‌, ಅಹ್ಮದ್‌ ಶೆಹಜಾದ್‌, ಹ್ಯಾರಿಸ್‌ ಸೋಹೆಲ್‌, ಶೋಯಬ್‌ ಮಲಿಕ್‌, ಆಸಿಫ್‌ ಅಲಿ, ಹುಸೇನ್‌ ಟೆಲ್ಲಾಟ್‌, ಫಹೀಮ್‌, ಶಾದಬ್‌ ಖಾನ್‌, ಮೊಹಮ್ಮದ್ ನವಾಜ್‌, ಮೊಹಮ್ಮದ್‌ ಅಮೀರ್‌, ಹಸನ್‌ ಅಲಿ, ರಹತ್‌ ಅಲಿ, ಉಸ್ಮಾನ್‌ ಶೆನ್ವಾರಿ, ಶಹೀನ್‌ ಶಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT