
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): ಭಾರತ ತಂಡ, ಫ್ರಾನ್ಸ್‌ನ ಮುಲ್‌ಹೌಸ್‌ನಲ್ಲಿ ನಡೆಯುತ್ತಿರುವ ವಿಶ್ವ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಕ್ವಾಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಈಜಿಪ್ಟ್ ವಿರುದ್ಧ 0-2ರಲ್ಲಿ ಸೋಲು ಕಂಡಿದೆ.
ಭಾರತದ ಸಂಧು ಹಾಗೂ ಸೌರವ್ ಘೋಷಾಲ್ ಕ್ರಮವಾಗಿ ಕರಿಮ್ ದಾರ್ವಿಷ್ ಹಾಗೂ ರಮಿ ಅಶೊರ್ ಎದುರು ಪರಾಭವಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.