
ಪ್ರಜಾವಾಣಿ ವಾರ್ತೆಮುಂಬೈ (ಪಿಟಿಐ): ಭಾರತದ ಪಂಕಜ್ ಅಡ್ವಾಣಿ ಹಾಗೂ ಆದಿತ್ಯ ಮೆಹ್ತಾ ಇಂಗ್ಲೆಂಡ್‌ನ ಶೆಫೀಲ್ಡ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಗೋಲ್ಡ್‌ಫೀಲ್ಡ್ಸ್ ಓಪನ್ ಸ್ನೂಕರ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಅಡ್ವಾಣಿ 5-1ರಲ್ಲಿ ಇಂಗ್ಲೆಂಡ್‌ನ ಜಸ್ಟಿನ್ ಆ್ಯಸ್ಲೆ ಎದುರೂ, ಮೆಹ್ತಾ 5-2ರಲ್ಲಿ ಇಂಗ್ಲೆಂಡ್‌ನ ಲೀ ಸ್ಪಿಕ್ ವಿರುದ್ಧವೂ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.