ADVERTISEMENT

ಸ್ಪೇನ್‍ನ ಮುಗುರುಜಾ ಮುಡಿಗೆ ವಿಂಬಲ್ಡನ್ ಕಿರೀಟ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 15:53 IST
Last Updated 15 ಜುಲೈ 2017, 15:53 IST
ಸ್ಪೇನ್‍ನ ಮುಗುರುಜಾ ಮುಡಿಗೆ ವಿಂಬಲ್ಡನ್ ಕಿರೀಟ
ಸ್ಪೇನ್‍ನ ಮುಗುರುಜಾ ಮುಡಿಗೆ ವಿಂಬಲ್ಡನ್ ಕಿರೀಟ   

ಲಂಡನ್: ವಿಂಬಲ್ಡನ್ ಟೆನಿಸ್ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅಮೆರಿಕದ ವೀನಸ್‌ ವಿಲಿಯಮ್ಸ್‌ ಅವರನ್ನು ಪರಾಭವಗೊಳಿಸಿ  ಸ್ಪೇನ್‌ನ ಗಾರ್ಬೈನ್ ಮುಗುರುಜಾ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಶನಿವಾರ ಇಲ್ಲಿನ ಆಲ್‌ ಇಂಗ್ಲೆಂಡ್‌ ಕೋರ್ಟ್‌ನಲ್ಲಿ  ನಡೆದ ಪಂದ್ಯದಲ್ಲಿ  77 ನಿಮಿಷಗಳ ಕಾಲ ನಡೆದ ಪೈಪೋಟಿಯಲ್ಲಿ ಮುಗುರುಜಾ ಅವರು ವೀನಸ್ ಅವರನ್ನು 7-5, 6-0 ನೇರ ಸೆಟ್‍ಗಳಿಂದ ಮಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT