ADVERTISEMENT

ಹಾಕಿ ಏಷ್ಯಾ ಕಪ್‌ 2017: ಪಾಕ್‌ ವಿರುದ್ಧ ಭಾರತಕ್ಕೆ ಜಯ

ಏಜೆನ್ಸೀಸ್
Published 15 ಅಕ್ಟೋಬರ್ 2017, 13:46 IST
Last Updated 15 ಅಕ್ಟೋಬರ್ 2017, 13:46 IST
ಹಾಕಿ ಏಷ್ಯಾ ಕಪ್‌ 2017: ಪಾಕ್‌ ವಿರುದ್ಧ ಭಾರತಕ್ಕೆ ಜಯ
ಹಾಕಿ ಏಷ್ಯಾ ಕಪ್‌ 2017: ಪಾಕ್‌ ವಿರುದ್ಧ ಭಾರತಕ್ಕೆ ಜಯ   

ಢಾಕಾ: ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸಿದೆ.

ಮನ್‌ಪ್ರೀತ್ ಸಿಂಗ್‌ ಬಳಗ ‘ಎ’ ಗುಂಪಿನ ಮೂರನೇ ಪಂದ್ಯದಲ್ಲಿ ಪಾಕಿಸ್ತಾನವನ್ನು 3–1 ಗೋಲುಗಳಿಂದ ಮಣಿಸಿತು.

ರಮಣದೀಪ್ ಸಿಂಗ್‌ ಹಾಗೂ ಚಿಂಗ್ಲೆನ್‌ಸಾನಾ ಸಿಂಗ್‌ ಆಟ ಗಮನಸೆಳೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.