ADVERTISEMENT

ಹಾಕಿ: ಭಾರತಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2016, 16:34 IST
Last Updated 9 ಆಗಸ್ಟ್ 2016, 16:34 IST
ಹಾಕಿ: ಭಾರತಕ್ಕೆ ಜಯ
ಹಾಕಿ: ಭಾರತಕ್ಕೆ ಜಯ   

ರಿಯೊ ಡಿ ಜನೈರೊ (ಪಿಟಿಐ): ಭಾರತ ತಂಡವು ಒಲಂಪಿಕ್ಸ್ ಕ್ರೀಡಾಕೂಟದ ‘ಬಿ’ ಗುಂಪಿನ ತನ್ನ ಮೂರನೇ ಪಂದ್ಯದಲ್ಲಿ ಅರ್ಜೆಂಟಿನಾ ವಿರುದ್ದ 2–1 ಗೋಲಿನ ಅಂತರದ ಜಯ ಸಾಧಿಸಿದ್ದು, ಜಯದ ಹಾದಿಗೆ ಮರಳಿದೆ.

ಕಳೆದೆರೆಡು ಪಂದ್ಯಗಳಲ್ಲಿ ಕ್ರಮವಾಗಿ ಐರ್ಲೆಂಡ್ ವಿರುದ್ಧ ಜಯ ಹಾಗೂ ಜರ್ಮನಿ ತಂಡದ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.