ADVERTISEMENT

ಟಿಟಿ:ಮಾನವ್‌ ಠಕ್ಕರ್‌ಗೆ ಬೆಳ್ಳಿ

ವಿಶ್ವ ಜೂನಿಯರ್‌ ಸರ್ಕ್ಯೂಟ್‌ ಫೈನಲ್ಸ್‌ ಟೇಬಲ್‌ ಟೆನಿಸ್‌ ಟೂರ್ನಿ

ಪಿಟಿಐ
Published 5 ಫೆಬ್ರುವರಿ 2018, 19:44 IST
Last Updated 5 ಫೆಬ್ರುವರಿ 2018, 19:44 IST
ಟಿಟಿ:ಮಾನವ್‌ ಠಕ್ಕರ್‌ಗೆ ಬೆಳ್ಳಿ
ಟಿಟಿ:ಮಾನವ್‌ ಠಕ್ಕರ್‌ಗೆ ಬೆಳ್ಳಿ   

ನವದೆಹಲಿ: ಭಾರತದ ಮಾನವ್‌ ಠಕ್ಕರ್‌, ಲಕ್ಸೆಮ್‌ಬರ್ಗ್‌ನಲ್ಲಿ ನಡೆದ ಐಟಿಟಿಎಫ್‌ ವಿಶ್ವ ಜೂನಿಯರ್‌ ಸರ್ಕ್ಯೂಟ್‌ ಫೈನಲ್ಸ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್ ಹೋರಾಟ ದಲ್ಲಿ ಮಾನವ್‌ ಮೋಘ ಆಟವಾಡಿದರು. ಆದರೂ 11–9, 3–11, 11–9, 6–11, 3–11, 11–9, 6–11ರಲ್ಲಿ ಅಮೆರಿಕದ ಅಗ್ರ ಶ್ರೇಯಾಂಕಿತ ಆಟಗಾರ ಕಾನಕ್‌ ಜಾ ವಿರುದ್ಧ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT