ADVERTISEMENT

6ರಂದು ಚೆಸ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 18:26 IST
Last Updated 3 ಮಾರ್ಚ್ 2014, 18:26 IST

ಬೆಂಗಳೂರು: ಇಲ್ಲಿನ ಸದಾಶಿವ ನಗರದ ಎಚ್‌.ಕೆ.ಇ.ಎಸ್‌. ವೀರೇಂದ್ರ ಪಾಟೀಲ್‌ ಕಾಲೇಜಿನ ಆಶ್ರಯದಲ್ಲಿ ಮಾರ್ಚ್‌ 6ರಂದು ಎಚ್‌.ಕೆ.ಇ. ಸೊಸೈಟಿ ಪ್ರೆಸಿಡೆಂಟ್ಸ್‌ ಕಪ್‌ ಅಂತರ ಕಾಲೇಜು ಚೆಸ್‌ ಟೂರ್ನಿ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಮಾರ್ಚ್‌ 4ರ ಒಳಗೆ ಪ್ರವೇಶ ಶುಲ್ಕ 100 ರೂಪಾಯಿಗಳೊಂದಿಗೆ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ದೈಹಿಕ ಶಿಕ್ಷಣ ನಿರ್ದೇಶಕ ವಿ.ಬಿ.ಐರೆಡ್ಡಿ  (ಮೊಬೈಲ್‌: 9945209074) ಅವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.