ADVERTISEMENT

ಚಾಲೆಂಜರ್ಸ್ ಟ್ರೋಫಿ: ಶೆಫಾಲಿ ಮಿಂಚು

ಪಿಟಿಐ
Published 10 ಜನವರಿ 2020, 15:49 IST
Last Updated 10 ಜನವರಿ 2020, 15:49 IST
ಶೆಫಾಲಿ ವರ್ಮಾ    –ಸಂಗ್ರಹ ಚಿತ್ರ/ಪಿಟಿಐ
ಶೆಫಾಲಿ ವರ್ಮಾ    –ಸಂಗ್ರಹ ಚಿತ್ರ/ಪಿಟಿಐ   

ಕಟಕ್: ಹದಿನೈದರ ಬಾಲೆ ಶೆಫಾಲಿ ವರ್ಮಾ (ಔಟಾಗದೆ 89; 45 ಎಸೆತ, 15ಬೌಂಡರಿ, 2ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಬಲದಿಂದ ಭಾರತ ‘ಸಿ’ ತಂಡವು, 8 ವಿಕೆಟ್‌ಗಳಿಂದ ಭಾರತ ‘ಬಿ’ ವಿರುದ್ಧ ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಭಾರತ ಬಿ: 20 ಓವರ್‌ಗಳಲ್ಲಿ 6ಕ್ಕೆ131 (ಪೂಜಾ ವಸ್ತ್ರಕರ್ ಔಟಾಗದೆ 43, ಮನಾಲಿ ದಕ್ಷಿಣಿ 15ಕ್ಕೆ3), ಭಾರತ ಸಿ : 15.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 135 (ಶೆಫಾಲಿ ವರ್ಮಾ ಔಟಾಗದೆ 89) ಫಲಿತಾಂಶ: ಭಾರತ ಸಿ ತಂಡಕ್ಕೆ 8 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT