ADVERTISEMENT

ಮಹೇಂದ್ರ ಆಲ್‌ರೌಂಡ್‌ ಆಟ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 19:52 IST
Last Updated 13 ಡಿಸೆಂಬರ್ 2018, 19:52 IST

ಬೆಂಗಳೂರು: ಮಹೇಂದ್ರ ಗೌಡ (106; 43ಎ, 9ಬೌಂ, 10ಸಿ) ಮತ್ತು (26ಕ್ಕೆ2) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಸೌತ್ ಎಂಡ್‌ ಸ್ಪೋರ್ಟ್ಸ್‌ ಕ್ಲಬ್‌ ತಂಡ ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು–1, ಡಿವಿಷನ್‌–5ರ ಲೀಗ್‌ ಕಮ್‌ ನಾಕೌಟ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 252 ರನ್‌ಗಳಿಂದ ಎಂಇಎಸ್‌ ಕಾಲೇಜಿನ ವಿರುದ್ಧ ಜಯಭೇರಿ ಮೊಳಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ಸೌತ್‌ ಎಂಡ್‌ ಸ್ಪೋರ್ಟ್ಸ್‌ ಕ್ಲಬ್‌: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 443 (ನಿನಾದ್‌ ನಿಸಾರ್‌ 70, ಮಹೇಂದ್ರ ಗೌಡ 106, ವೈಶಾಖ್‌ ತಿಮ್ಮಯ್ಯ 66, ನವೀನ್‌ 55, ಕ್ವಾನಿತ್‌ ಔಟಾಗದೆ 51).

ಎಂಇಎಸ್‌ ಕಾಲೇಜು: 43.2 ಓವರ್‌ಗಳಲ್ಲಿ 191 (ಸಂಜಯ್‌ ಎಂ. ತಪ್ಪಲ್‌ 35ಕ್ಕೆ4, ಸಂಕೇತ್ 38ಕ್ಕೆ2, ವೈಶಾಖ್‌ ತಿಮ್ಮಯ್ಯ 30ಕ್ಕೆ2, ಮಹೇಂದ್ರ ಗೌಡ 26ಕ್ಕೆ2). ಫಲಿತಾಂಶ: ಸೌತ್‌ ಎಂಡ್‌ ತಂಡಕ್ಕೆ 252ರನ್‌ ಗೆಲುವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.