ADVERTISEMENT

IND vs SL | ಶ್ರೀಲಂಕಾ ವಿರುದ್ಧ ಭಾರತಕ್ಕೆ 7 ವಿಕೆಟ್‌ ಗೆಲುವು

ಶ್ರೀಲಂಕಾದ ಕೊಲಂಬೊದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಣ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯು ಇಂದಿನಿಂದ ಆರಂಭವಾಗಿದ್ದು ಪಂದ್ಯದ ಕ್ಷಣ ಕ್ಷಣದ ಅಪ್ಡೇಟ್‌ ಇಲ್ಲಿ ನೀಡಲಾಗುವುದು.

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 17:19 IST
Last Updated 18 ಜುಲೈ 2021, 17:19 IST

ಶ್ರೀಲಂಕಾ ವಿರುದ್ಧ ಭಾರತಕ್ಕೆ 7 ವಿಕೆಟ್‌ ಗೆಲುವು

ಶ್ರೀಲಂಕಾ ವಿರುದ್ಧ ಭಾರತಕ್ಕೆ 7 ವಿಕೆಟ್‌ ಗೆಲುವು

2 ವಿಕೆಟ್‌ ಕಳೆದುಕೊಂಡ ಭಾರತ

 ಅರ್ಧ ಶತಕ ದಾಖಲಿಸಿ ಇಶಾನ್‌ ಕಿಶನ್‌ ಔಟಾದರು. ಅವರು 59 ರನ್‌ ಸಿಡಿಸಿದರು

 ಪೃಥ್ವಿ ಶಾ 43 ರನ್‌ಗಳಿಗೆ ಔಟ್‌

 ಪೃಥ್ವಿ ಶಾ 43 ರನ್‌ಗಳಿಗೆ ಔಟ್‌

ADVERTISEMENT

ಭಾರತಕ್ಕೆ 263 ರನ್‌ಗಳ ಗೆಲುವಿನ ಗುರಿ ನೀಡಿದ ಶ್ರೀಲಂಕಾ

ಶ್ರೀಲಂಕಾ ನಿಗದಿತ 50 ಒವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 262 ರನ್‌ ಗಳಿಸಿತು. ಈ ಪಂದ್ಯ ಗೆಲ್ಲಲು ಭಾರತ 263 ಗಳಿಸಬೇಕಿದೆ.

ಹಾರ್ದಿಕ್‌ ಪಾಂಡ್ಯಗೆ 8ನೇ ವಿಕೆಟ್‌

ಈ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಒಂದು ವಿಕೆಟ್‌ ಪಡೆದರು.

ಚಹಲ್‌ಗೆ 7ನೇ ವಿಕೆಟ್‌

ಯಜುವೇಂದ್ರ ಚಹಲ್‌ 7ನೇ ವಿಕೆಟ್ ಪಡೆದುಕೊಂಡರು. ಆ ಮೂಲಕ ಅವರು 2 ವಿಕೆಟ್‌ ಪಡೆದರು

6ನೇ ವಿಕೆಟ್‌ ಪಡೆದ ದೀಪಕ್‌ ಚಹರ್‌

ವೇಗದ ಔಲರ್‌ ದೀಪಕ್‌ ಚಹರ್‌ ಅವರು ಶ್ರೀಲಂಕಾ ತಂಡದ 6ನೇ ವಿಕೆಟ್‌ ಪಡೆದರು

ಶ್ರೀಲಂಕಾದ 5ನೇ ವಿಕೆಟ್‌ ಪತನ

ಶ್ರೀಲಂಕಾದ 5ನೇ ವಿಕೆಟ್‌ ಪತನ

4ನೇ ವಿಕೆಟ್‌ ಕಳೆದುಕೊಂಡ ಶ್ರೀಲಂಕಾ

ಕುನಾಲ್‌ ಪಾಂಡ್ಯ ಶ್ರೀಲಂಕಾದ 4ನೇ ವಿಕೆಟ್ ಪಡೆದುಕೊಂಡರು. ಡಿ.ಸಿಲ್ವಾ ಕುನಾಲ್‌ಗೆ ಔಟಾದರು

3 ವಿಕೆಟ್‌ ಕಳೆದುಕೊಂಡು ಶ್ರೀಲಂಕಾ; ಕುಲದೀಪ್‌ ಯಾದವ್‌ಗೆ 2 ವಿಕೆಟ್‌

ಭಾರತದ ಸ್ಪೀನ್‌ ದಾಳಿ ಶ್ರೀಲಂಕಾ ಆಘಾತ ಅನುಭವಿಸಿದೆ. 17 ಓವರ್‌ ಗಳಲ್ಲಿ ಶ್ರೀಲಂಕಾ 3 ವಿಕೆಟ್‌ ನಷ್ಟಕ್ಕೆ 94 ರನ್‌ ಗಳಿಸಿತ್ತು. ಕುಲದೀಪ್‌ ಯಾದವ್‌ಗೆ 2 ವಿಕೆಟ್‌ ಪಡೆದರೆ, ಚಹಲ್‌ 1 ವಿಕೆಟ್‌ ಪಡೆದರು.

ಶ್ರೀಲಂಕಾದ ಮೊದಲ ವಿಕೆಟ್‌ ಪತನ: ಅವಿಷ್ಕಾ ಫರ್ನಾಂಡೊ ಔಟ್‌

ಅವಿಷ್ಕಾ ಫರ್ನಾಂಡೊ ಔಟಾಗಿದ್ದಾರೆ. ಯಜುವೇಂದ್ರ ಚಹಲ್‌ಗೆ ವಿಕೆಟ್‌ ಒಪ್ಪಿಸಿದರು.

ಶ್ರೀಲಂಕ ತಂಡದ ಆಟಗಾರರು

ಶ್ರೀಲಂಕಾ: ದಸುನ್ ಶನಕಾ (ನಾಯಕ), ಧನಂಜಯ ಡಿಸಿಲ್ವಾ (ಉಪನಾಯಕ), ಅವಿಷ್ಕಾ ಫರ್ನಾಂಡೊ, ಭಾನುಕಾ ರಾಜಪಕ್ಷ,  ಚರಿತ್ ಅಸಲೆಂಕಾ, ವಾಣಿಂದು ಹಸರಂಗ, ಚಮಿಕಾ ಕರುಣಾರತ್ನೆ, ದುಷ್ಮಂತ ಚಾಮೀರಾ, ಲಕ್ಷನ್ ಸಂದಕನ್,  ಇಸುರು ಉಡಾನ. ಡಿ. ಶನಕ

ಭಾರತ ತಂಡದ ಆಟಗಾರರು

ಭಾರತ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಇಶಾನ್ ಕಿಶನ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್.

ಟಾಸ್‌ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ

ಕೊಲಂಬೊದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.