ADVERTISEMENT

IND vs ENG: ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 319 ರನ್‌ಗಳಿಗೆ ಆಲೌಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2024, 9:54 IST
Last Updated 17 ಫೆಬ್ರುವರಿ 2024, 9:54 IST
<div class="paragraphs"><p>ರೋಹಿತ್‌, ಸಿರಾಜ್‌</p></div>

ರೋಹಿತ್‌, ಸಿರಾಜ್‌

   

ರಾಜ್‌ಕೋಟ್: ಭಾರತ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 319 ರನ್‌ಗಳಿಗೆ ಆಲೌಟ್‌ ಆಗಿದೆ. 

ವೇಗಿ ಸಿರಾಜ್‌ ಅವರ ದಾಳಿಗೆ ಇಂಗ್ಲೆಂಡ್‌ 319 ರನ್‌ಗಳಿಗೆ ಕುಸಿಯಿತು. ಡಕೆಟ್‌ 153, ಸ್ಟ್ರೋಕ್‌ 41 ರನ್‌ಗಳಿಸಿದರು. ಸಿರಾಜ್‌ 4, ಜಡೇಜ, ಕುಲದೀಪ್‌ ತಲಾ 2 ವಿಕೆಟ್‌ ಪಡೆದರು. 

ADVERTISEMENT

ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಭಾರತ ಬ್ಯಾಟ್‌ ಮಾಡುತ್ತಿದೆ. ಉಭಯ ತಂಡಗಳ ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ ಭಾರತ 126 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

ಸ್ಕೋರ್‌...

ಭಾರತ: 445 (ಮೊದಲ ಇನ್ನಿಂಗ್ಸ್‌)

ಇಂಗ್ಲೆಂಡ್‌: 319 (ಮೊದಲ ಇನ್ನಿಂಗ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.