ADVERTISEMENT

IPL 2021 | RR vs MI: ರಾಯಲ್ಸ್‌ ವಿರುದ್ಧ ಮುಂಬೈಗೆ ಗೆಲುವು, ಪ್ಲೇ ಆಫ್ ಕನಸು ಜೀವಂತ

ಶಾರ್ಜಾ: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ 8 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಪ್ಲೇ ಆಫ್ ಹಂತದ ಕನಸು ಜೀವಂತವಾಗಿರಿಸಿದೆ.

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 17:04 IST
Last Updated 5 ಅಕ್ಟೋಬರ್ 2021, 17:04 IST

ಮುಂಬೈಗೆ ಗೆಲುವು

3 0 4 N N2 6 6 1

ಮುಂಬೈ 8 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 84 ರನ್‌ ಗಳಿಸಿದೆ.

ಮುಂಬೈ 7 ಓವರ್‌ಗಳಲ್ಲಿ 60 ರನ್‌

ಮುಂಬೈ ಇಂಡಿಯನ್ಸ್‌ 7 ಓವರ್‌ಗಳಲ್ಲಿ 2 ಕಳೆದುಕೊಂಡು 60 ರನ್‌ ಗಳಿಸಿದೆ.

ರಾಯಲ್ಸ್‌ ತಿರುಗೇಟು

ಮುಂಬೈ 6 ಓವರ್‌ಗಳಲ್ಲಿ 56 ರನ್‌

ಮುಂಬೈ ಇಂಡಿಯನ್ಸ್‌ 2 ವಿಕೆಟ್‌ ನಷ್ಟಕ್ಕೆ 56 ರನ್‌ ಗಳಿಸಿದೆ.

ADVERTISEMENT

ಸೂರ್ಯಕುಮಾರ್‌ ಯಾದವ್‌ ಔಟ್

ಸೂರ್ಯಕುಮಾರ್‌ ಯಾದವ್‌ 13 ರನ್‌ ಗಳಿಸಿ ಮುಸ್ತಫಿಜುರ್ ರೆಹಮಾನ್‌ಗೆ ವಿಕೆಟ್‌ ಒಪ್ಪಿಸಿದರು.

4 4 1 4 0 0

ಮುಂಬೈ ಇಂಡಿಯನ್ಸ್‌ 5 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 48 ರನ್‌ ಗಳಿಸಿದೆ.

ಸೂರ್ಯಕುಮಾರ್‌ ಯಾದವ್‌ ಕಣಕ್ಕೆ

ಮುಂಬೈ ಇಂಡಿಯನ್ಸ್‌ 4 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 34 ರನ್ ಗಳಿಸಿದೆ.

ರೋಹಿತ್‌ ಔಟ್

ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್ ಶರ್ಮಾ ಅವರು 22 ರನ್‌ ಗಳಿಸಿ ಚೇತನ್ ಸಕಾರಿಯಾಗೆ ಔಟ್‌ ಆಗಿದ್ದಾರೆ.

ಮುಂಬೈ ಇಂಡಿಯನ್ಸ್‌ 3 ಓವರ್‌ಗೆ 23 ರನ್‌

ಮುಂಬೈ 3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 23 ರನ್‌ ಗಳಸಿದೆ.

ಸಕಾರಿಯಾ ಉತ್ತಮ ಬೌಲಿಂಗ್‌

ಮುಂಬೈ 2 ಓವರ್‌ಗಳಲ್ಲಿ 14 ರನ್‌ ಗಳಿಸಿದೆ.

ಮುಂಬೈ ಉತ್ತಮ ಆರಂಭ

ಮುಂಬೈ ಇಂಡಿಯನ್ಸ್‌ ಮೊದಲ ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 14 ರನ್‌ ಗಳಿಸಿದೆ.

ಮುಂಬೈ ಗೆಲುವಿಗೆ 91 ರನ್‌ ಗುರಿ

ರಾಯಲ್ಸ್‌ 20 ಓವರ್‌ಗಳಲ್ಲಿ 90 ರನ್‌

ರಾಜಸ್ಥಾನ್‌ ರಾಯಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 90 ರನ್‌ ಗಳಿಸಿದೆ.

ರಾಜಸ್ಥಾನ್‌ 19 ಓವರ್‌ಗಳಲ್ಲಿ 83 ರನ್‌

ರಾಯಲ್ಸ್‌ 19 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 83 ರನ್‌ ಗಳಿಸಿದೆ.

ಚೇತನ್ ಸಕಾರಿಯಾ ಔಟ್

ರಾಯಲ್ಸ್ ಪರ ಚೇತನ್ ಸಕಾರಿಯಾ 6 ರನ್‌ ಗಳಿಸಿ ಔಟಾದರು.

ರಾಜಸ್ಥಾನ್ ಬ್ಯಾಟಿಂಗ್‌ ವೈಫಲ್ಯ

ಡೇವಿಡ್‌ ಮಿಲ್ಲರ್ ಔಟ್

ರಾಯಲ್ಸ್‌ ಪರ ಡೇವಿಡ್‌ ಮಿಲ್ಲರ್ 15 ರನ್‌ ಗಳಿಸಿ ಔಟ್‌ ಆಗಿದ್ದಾರೆ.

ರಾಯಲ್ಸ್‌ 16 ಓವರ್‌ಗಳಲ್ಲಿ 74 ರನ್‌

ರಾಜಸ್ಥಾನ್‌ 16 ಓವರ್‌ಗಳಲ್ಲಿ 7 ನಷ್ಟಕ್ಕೆ 74 ರನ್‌ ಗಳಿಸಿದೆ.

ರಾಹುಲ್ ತೆವಾಟಿಯಾ ಔಟ್‌

ರಾಯಲ್ಸ್‌ 15 ಓವರ್‌ಗಳಲ್ಲಿ 71 ರನ್‌

ರಾಜಸ್ಥಾನ್‌ 15 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 71 ರನ್ ಗಳಿಸಿದೆ.

ರಾಜಸ್ಥಾನ್‌ 14 ಓವರ್‌ಗಳಲ್ಲಿ 67 ರನ್‌

ರಾಯಲ್ಸ್‌ 14 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 67 ರನ್‌ ಗಳಿಸಿದೆ.

ರಾಜಸ್ಥಾನ್‌ 13 ಓವರ್‌ಗಳಲ್ಲಿ 65 ರನ್‌

ರಾಯಲ್ಸ್‌ 13 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 65 ರನ್‌ ಗಳಿಸಿದೆ.

ರಾಯಲ್ಸ್‌ 12 ಓವರ್‌ಗಳಲ್ಲಿ 56 ರನ್‌

ರಾಜಸ್ಥಾನ್‌ 12 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 56 ರನ್‌ ಗಳಿಸಿದೆ.

ರಾಜಸ್ಥಾನ್‌ 11 ಓವರ್‌ಗಳಲ್ಲಿ 54 ರನ್‌

ರಾಯಲ್ಸ್‌ 11 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 54 ರನ್‌ ಗಳಿಸಿದೆ.

ರಾಹುಲ್ ತೆವಾಟಿಯಾ ಕಣಕ್ಕೆ

ಕ್ರೀಸ್‌ಗೆ ಬಂದ ರಾಹುಲ್ ತೆವಾಟಿಯಾ

ರಾಯಲ್ಸ್‌ 10 ಓವರ್‌ಗಳಲ್ಲಿ 50 ರನ್‌

ರಾಜಸ್ಥಾನ್‌ ರಾಯಲ್ಸ್‌ 10 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 50 ರನ್ ಗಳಿಸಿದೆ.

ಗ್ಲೆನ್ ಫಿಲಿಪ್ಸ್ ಔಟ್

ರಾಜಸ್ಥಾನ್‌ ಪರ ಗ್ಲೆನ್ ಫಿಲಿಪ್ಸ್ 4 ರನ್‌ ಔಟ್‌ ಆಗಿದ್ದಾರೆ.

ರಾಜಸ್ಥಾನ್‌ 9 ಓವರ್‌ಗಳಲ್ಲಿ 49 ರನ್‌

ರಾಜಸ್ಥಾನ್‌ ರಾಯಲ್ಸ್‌ 9 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 49 ರನ್‌ ಗಳಿಸಿದೆ.

ಶಿವಂ ದುಬೆ ಔಟ್

ರಾಯಲ್‌ ಪರ ಶಿವಂ ದುಬೆ 3 ರನ್‌ ಗಳಿಸಿ ಔಟಾದರು.

ರಾಜಸ್ಥಾನ್‌ 8 ಓವರ್‌ಗಳಲ್ಲಿ 47 ರನ್‌

ರಾಯಲ್ಸ್‌ 8 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 47 ರನ್‌ ಗಳಿಸಿದೆ.

ರಾಜಸ್ಥಾನ್‌ 7 ಓವರ್‌ಗಳಲ್ಲಿ 43 ರನ್‌

ರಾಜಸ್ಥಾನ್‌ 7 ಓವರ್‌ಗಳಲ್ಲಿ 3 ವಿಕೆಟ್‌ 43 ರನ್‌ ಗಳಿಸಿದೆ.

ಸಂಜು ಸ್ಯಾಮ್ಸನ್ ಔಟ್‌

ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್ 3 ರನ್‌ ಗಳಿಸಿ ಔಟಾದರು.

ರಾಜಸ್ಥಾನ್‌ 6 ಓವರ್‌ಗಳಲ್ಲಿ 41 ರನ್‌

ರಾಜಸ್ಥಾನ್‌ ರಾಯಲ್ಸ್‌ 6 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 41 ರನ್‌ ಗಳಿಸಿದೆ.

ಎವಿನ್ ಲೂಯಿಸ್ ಔಟ್

ಎವಿನ್ ಲೂಯಿಸ್ 24 ರನ್‌ ಗಳಿಸಿ ಜಸ್‌ಪ್ರೀತ್ ಬೂಮ್ರಾಗೆ ವಿಕೆಟ್‌ ಒಪ್ಪಿಸಿದ್ದಾರೆ.

ಸಂಜು ಕಣಕ್ಕೆ

ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್ ಕ್ರೀಸ್‌ನಲ್ಲಿದ್ದಾರೆ.

ರಾಯಲ್ಸ್‌ 5 ಓವರ್‌ಗಳಲ್ಲಿ 37 ರನ್‌

ರಾಜಸ್ಥಾನ್‌ ರಾಯಲ್ಸ್‌ 5 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 37 ರನ್ ಗಳಿಸಿದೆ.

ರಾಜಸ್ಥಾನ್‌ 4 ಓವರ್‌ಗಳಲ್ಲಿ 32 ರನ್‌

ರಾಜಸ್ಥಾನ್‌ ರಾಯಲ್ಸ್‌ 4 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 32 ರನ್‌ ಗಳಿಸಿದೆ.

ಯಶಸ್ವಿ ಜೈಸ್ವಾಲ್ ಔಟ್‌

ಯಶಸ್ವಿ ಜೈಸ್ವಾಲ್ 12 ರನ್‌ ಗಳಿಸಿ ಔಟ್‌ ಆದರು.

ರಾಯಲ್ಸ್‌ 3 ಓವರ್‌ಗಳಲ್ಲಿ 26 ರನ್‌

ರಾಜಸ್ಥಾನ್‌ 3 ಓವರ್‌ಗಳಲ್ಲಿ 26 ರನ್‌ ಗಳಿಸಿದೆ.

ರಾಯಲ್ಸ್‌ 2 ಓವರ್‌ಗಳಲ್ಲಿ 21 ರನ್‌

ರಾಜಸ್ಥಾನ್‌ ರಾಯಲ್ಸ್‌ 2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 21 ರನ್‌ ಗಳಿಸಿದೆ.

ಉತ್ತಮ ಆರಂಭ

ರಾಯಲ್ಸ್‌ ಉತ್ತಮ ಆರಂಭ

ರಾಯಲ್ಸ್‌ ಪರ ಎವಿನ್ ಲೂಯಿಸ್ –ಯಶಸ್ವಿ ಜೈಸ್ವಾಲ್ ಕಣಕ್ಕೆ

ರಾಯಲ್ಸ್‌ ಪರ ಎವಿನ್ ಲೂಯಿಸ್ –ಯಶಸ್ವಿ ಜೈಸ್ವಾಲ್ ಕಣಕ್ಕೆ

ಹೋರಾಟಕ್ಕೆ ಸಜ್ಜು

ತಂಡಗಳು ಇಂತಿವೆ

ಟಾಸ್ ಗೆದ್ದ ಮುಂಬೈ

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಟಾಸ್‌ ಗೆದ್ದಿರುವ ಮುಂಬೈ ಇಂಡಿಯನ್ಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಮುಂಬೈ ಸಜ್ಜು

ಸಂಜು ಸಿದ್ಧತೆ

ಸಂಜು vs ರೋಹಿತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.