ADVERTISEMENT

ಕ್ರಿಕೆಟ್: ಸಮರ್ಥ್ ಶತಕದ ರಂಗು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 17:11 IST
Last Updated 11 ಆಗಸ್ಟ್ 2021, 17:11 IST
ಆರ್. ಸಮರ್ಥ್
ಆರ್. ಸಮರ್ಥ್   

ಬೆಂಗಳೂರು: ಆರ್. ಸಮರ್ಥ್ ಶತಕದ ಬಲದಿಂದ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್‌ ತಂಡವು ಇಲ್ಲಿ ನಡೆಯುತ್ತಿರುವ ಸರ್ ಮಿರ್ಜಾ ಇಸ್ಮಾಯಿಲ್ ಸ್ಮಾರಕ ಶೀಲ್ಡ್ ಪ್ರಥಮ ಡಿವಿಷನ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ಸಮರ್ಥ್ (122; 134ಎಸೆತ, 8ಬೌಂಡರಿ, 3ಸಿಕ್ಸರ್) ಶತಕದ ಅಬ್ಬರಕ್ಕೆ ಫ್ರೆಂಡ್ಸ್‌ ಯೂನಿಯನ್ ಕ್ರಿಕೆಟ್ ಕ್ಲಬ್ ತಂಡವು 29 ರನ್‌ಗಳಿಂದ ಸೋತಿತು.

ಸಂಕ್ಷಿಪ್ತ ಸ್ಕೋರು: ಸ್ವಸ್ತಿಕ್ ಯೂನಿಯನ್ ಸಿಸಿ: 50 ಓವರ್‌ಗಳಲ್ಲಿ 9ಕ್ಕೆ 225 (ಆರ್. ಸಮರ್ಥ್ 122, ಎಸ್‌. ರಕ್ಷಿತ್ 24, ಶಶಿಕುಮಾರ್ ಔಟಾಗದೆ 23, ಎಂ. ಉತ್ತಮ್ ಅಯ್ಯಪ್ಪ 42ಕ್ಕೆ4, ರಿಷಿ ಬೋಪಣ್ಣ 58ಕ್ಕೆ4), ಫ್ರೆಂಡ್ಸ್‌ ಯೂನಿಯನ್ ಸಿಸಿ: 40 ಓವರ್‌ಗಳಲ್ಲಿ 9ಕ್ಕೆ 196 (ಬಿ.ಯು. ಶಿವಕುಮಾರ್ 23, ಸ್ಟಾಲಿನ್ ಹೂವರ್ 47, ಶಶೀಂದ್ರ 29, ಐ.ಜಿ. ಅನಿಲ್ 28, ಶ್ರೇಯಸ್ ಗೋಪಾಲ್ 30ಕ್ಕೆ5, ಪಾರಸ್ ಗುರುಭಕ್ಷ್ ಆರ್ಯ 22ಕ್ಕೆ3) ಫಲಿತಾಂಶ: ಸ್ವಸ್ತಿಕ್ ಯೂನಿಯನ್‌ಗೆ 29 ರನ್‌ಗಳ ಜಯ

ADVERTISEMENT

ವಲ್ಚರ್ಸ್ ಸಿಸಿ: 50 ಓವರ್‌ಗಳಲ್ಲಿ 7ಕ್ಕೆ 398 (ಕೆ.ಎಲ್. ಶ್ರೀಜಿತ್ 130, ಪವನ್ ದೇಶಪಾಂಡೆ 25, ಅನಿರುದ್ಧ ಜೋಶಿ 107, ಪ್ರವೀಣ್ ದುಬೆ 68, ಶ್ರೀನಿವಾಸ್ ರೆಡ್ಡಿ 75ಕ್ಕೆ2, ರಾಹುಲ್ ವೆರ್ಣೆಕರ್ 39ಕ್ಕೆ2, ಶ್ರೀಶ ಆಚಾರ್ 54ಕ್ಕೆ2), ಸೋಷಿಯಲ್ ಕ್ರಿಕೆಟರ್ಸ್: 33.5 ಓವರ್‌ಗಳಲ್ಲಿ 153 (ಗೌತಮ್ ದಿಲೀಪ್ 31, ಪೃಥ್ವಿರಾಜ್ 34, ಅಕ್ಷಯ್ ಬಲ್ಲಾಳ 27, ರಿತೇಶ್ ಭಟ್ಕಳ್ 33, ಅಭಿಮನ್ಯು ಮಿಥುನ್ 10ಕ್ಕೆ3) ಫಲಿತಾಂಶ: ವಲ್ಚರ್ಸ್‌ ಸಿಸಿಗೆ 245 ರನ್‌ಗಳ ಜಯ.

ಸ್ವಸ್ತಿಕ್ ಯೂನಿಯನ್ ಸಿಸಿ (2): 50 ಓವರ್‌ಗಳಲ್ಲಿ 6ಕ್ಕೆ287 (ಎಸ್.ಎಸ್. ಸುಜಯ್ 21, ಎನ್‌.ಎ. ಚಿನ್ಮಯ ಔಟಾಗದೆ 103, ಅಮನ್ ಖಾನ್ 68, ಡೇವಿಡ್ ಮಥಾಯಿಸ್ ಔಟಾಗದೆ 57, ಗೌತಮ್ ಸಾಗರ್ 24ಕ್ಕೆ3), ಕೆಂಬ್ರಿಡ್ಜ್‌ ಸಿಸಿ: 49 ಓವರ್‌ಗಳಲ್ಲಿ 5ಕ್ಕೆ288 (ಜಸ್ವಂತ್ ಆಚಾರ್ಯ 37, ಮೆಕ್‌ನಿಲ್ ಹ್ಯಾಡ್ಲಿ ನೊರೊನಾ 104, ಶುಭಾಂಗ್ ಹೆಗಡೆ 72, ಪ್ರತೀಕ್ ಜೈನ್ 39ಕ್ಕೆ2, ಸಿ.ಎ. ಕಾರ್ತಿಕ್ 62ಕ್ಕೆ2) ಕೆಂಬ್ರಿಜ್‌ ತಂಡಕ್ಕೆ 5 ವಿಕೆಟ್‌ಗಳ ಜಯ.

ಮಾಡರ್ನ್ ಸಿಸಿ: 28.4 ಓವರ್‌ಗಳಲ್ಲಿ 102 (ವಿಷ್ಣುಪ್ರಿಯನ್ 35, ಲೆವಿಶ್ ಕೌಶಲ್ 39ಕ್ಕೆ3, ಆದಿತ್ಯ ಗೋಯಲ್ 31ಕ್ಕೆ4, ತುಷಾರ್ ಹರಿಕೃಷ್ಣ 23ಕ್ಕೆ3), ಬೆಂಗಳೂರು ಯುನೈಟೆಡ್ ಸಿಸಿ: 16.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 103 (ರೋಹನ್ ಕದಂ ಔಟಾಗದೆ 40, ಲಿಯಾನ್ ಖಾನ್ ಔಟಾಗದೆ 50) ಬೆಂಗಳೂರು ಯುನೈಟೆಡ್‌ಗೆ 10 ವಿಕೆಟ್‌ಗಳ ಜಯ.

ಮೌಂಟ್ ಜಾಯ್ ಸಿಸಿ: 48.1 ಓವರ್‌ಗಳಲ್ಲಿ 195 (ರೋಹನ್ ನಾಯ್ಕರ್ 23, ಧುರಿ 26, ಅಕ್ಷನ್ ರಾವ್‌ 30, ಎ.ಎಂ. ಕಿರಣ್ 24, ಮೋಹಿತ್ ಕುಮಾರ್ 24, ವಿ. ಕೌಶಿಕ್ 15ಕ್ಕೆ2, ಎಂ.ಎಸ್. ಬಾಂಡಗೆ 34ಕ್ಕೆ2, ಕುಶಾಲ್ ಮಹೇಶ್ ವಾದ್ವಾನಿ 36ಕ್ಕೆ2, ಸೂರಜ್ 42ಕ್ಕೆ3), ಸರ್‌ ಸೈಯದ್ ಕ್ರಿಕೆಟರ್ಸ್: 36 ಓವರ್‌ಗಳಲ್ಲಿ 3ಕ್ಕೆ239 (199+40): (ರೋಹನ್ ಪಾಟೀಲ ಔಟಾಗದೆ 106, ಬಿ.ಎ. ಮೋಹಿತ್ 28, ತನಯ್ ವಾಲ್ಮಿಕಿ ಔಟಾಗದೆ 51) ಸೈಯದ್ ಸಿಸಿಗೆ 7 ವಿಕೆಟ್‌ಗಳ ಜಯ. (ಮೌಂಟ್‌ಜಾಯ್ 4 ಓವರ್ ಕೊರತೆ, ಸೈಯದ್ ಸಿಸಿಗೆ 40 ರನ್ ಕಾಣಿಕೆ).

ರಾಜಾಜಿನಗರ ಸಿಸಿ: 48.5 ಓವರ್‌ಗಳಲ್ಲಿ 237 (ನಿತಿನ್ 81, ನಿಹಾಲ್ ಉಲ್ಲಾಳ 119, ಕಿಶೋರ್ 38ಕ್ಕೆ4, ತೋಟ ಮೊಹಮ್ಮದ್ ಅಝಾನ್ 45ಕ್ಕೆ4), ಚಿಂತಾಮಣಿ ಸ್ಪೋರ್ಟ್ಸ್‌: 36.2 ಓವರ್‌ಗಳಲ್ಲಿ 144(ಅಭಿಷೇಕ್ ರಾಜು ನಾಯರ್ 26, ಅನೂಪ್ ಹೆಗಡೆ 20, ನಿಶ್ಚಿತ್ ಎನ್ ರಾವ್ 20ಕ್ಕೆ2, ಭಾರ್ಗವ್ 23ಕ್ಕೆ4, ಸೌರಭ್ ಮುತ್ತೂರ್ 19ಕ್ಕೆ2) ರಾಜಾಜಿನಗರಕ್ಕೆ 93 ರನ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.