ADVERTISEMENT

ಕ್ರಿಕೆಟ್: ಶಿಶಿರ್, ಸಿದ್ಧಾರ್ಥ್ ಶತಕ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 15:53 IST
Last Updated 8 ಜೂನ್ 2023, 15:53 IST

ಬೆಂಗಳೂರು: ಚೆಂದದ ಶತಕ ದಾಖಲಿಸಿದ ಆರ್. ಶಿಶಿರ್ (116; 81ಎ, 4X16, 6X3) ಹಾಗೂ ಎ. ಸಿದ್ಧಾರ್ಥ್ (130; 80ಎ, 4X7, 6X10) ಅವರ ಅಬ್ಬರದ ಶತಕಗಳ ಬಲದಿಂದ ಬೆಂಗಳೂರು ಒಕೆಷನಲ್ಸ್‌ ತಂಡವು ಕೆಎಸ್‌ಸಿಎ ಪ್ರಥಮ ಗುಂಪಿನ 1, 2 ಹಾಗೂ 3ನೇ ಡಿವಿಷನ್‌ನ 19 ವರ್ಷದೊಳಗಿನವರ ಅಂತರ ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ಸೆಂಚುರಿ ಕ್ರಿಕೆಟರ್ಸ್ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದಿತು. 

ಸಂಕ್ಷಿಪ್ತ ಸ್ಕೋರು: ಸೆಂಚುರಿ ಕ್ರಿಕೆಟರ್ಸ್: 50 ಓವರ್‌ಗಳಲ್ಲಿ 7ಕ್ಕೆ 384 (ದರುಣ್ ಎಲ್ ರೆಡ್ಡಿ 26, ಪ್ರದ್ಯುಮ್ನ ಪಾಣಿಗ್ರಾಹಿ 97, ಹರಿ ರಾಜೀವ್ 152, ಶಿವಪ್ರತಾಪ್ ಸಿಂಗ್ 48, ಮನುವೀರ್ ಮಹಾಜನ್ 41ಕ್ಕೆ3) ಬೆಂಗಳೂರು ಒಕೆಷನಲ್ಸ್: 46 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 388 (ವಿ. ಲೋಕಾಕ್ಷ 25, ಎಸ್. ವಜ್ರಾ 67, ಆರ್. ಶಿಶಿರ್ 116, ಎ.ಸಿದ್ಧಾರ್ಥ್ 130, ಅನ್ಷ್ ಐಮಾ 22, ಹರಿ ರಾಜೀವ 19ಕ್ಕೆ2) ಬೆಂಗಳೂರು ಒಕೆಷನಲ್ಸ್‌ಗೆ 5 ವಿಕೆಟ್‌ ಜಯ.

ಸ್ವಸ್ತಿಕ್ ಯೂನಿಯನ್ ಸಿಸಿ (2): 36.3 ಓವರ್‌ಗಳಲ್ಲಿ 239 (ಎಂ.ಬಿ. ಶಿವಂ 36, ಎಸ್‌.ಯು. ಕಾರ್ತಿಕ್ 88, ಧೀರಜ್ ಗೌಡ 42, ಎನ್. ನಿರಂಜನ್ ಔಟಾಗದೆ 37, ಆರ್. ಲೋಹಿತ್ 77ಕ್ಕೆ2, ಅಮೀನ್ ಅಹಮದ್ ಜಾಫರ್ 33ಕ್ಕೆ2, ನಿತೀಶ್ ಗೌಡ 44ಕ್ಕೆ5) ಬೆಂಗಳೂರು ಯುನೈಟೆಡ್ ಸಿಸಿ (1): 30 ಓವರ್‌ಗಳಲ್ಲಿ 125 (ಆಯುಷ್ ಪೊನ್ನ 21, ಧೀರಜ್ ಜೆ ಗೌಡ 13ಕ್ಕೆ2, ಎನ್. ನಿರಂಜನ್ 18ಕ್ಕೆ2, ಎಸ್‌.ಎ. ಸಚಿನ್ 25ಕ್ಕೆ4) ಫಲಿತಾಂಶ: ಸ್ವಸ್ತಿಕ್‌ ಯೂನಿಯನ್‌ಗೆ 114 ರನ್‌ಗಳ ಜಯ.

ADVERTISEMENT

ಮೌಂಟ್ ಜಾಯ್ ಸಿಸಿ: 47.4 ಓವರ್‌ಗಳಲ್ಲಿ 203 (ಅಮೋಘ ಆರ್ ಶೆಟ್ಟಿ 35, ಪ್ರಹಾಸ್ ಎಸ್ ನಾಜರಿ 82, ಕನಿಷ್ಕ 28, ರಿಷಿಲ್ ಜಿ 34ಕ್ಕದ2, ಅರ್ಜುನ್ ರೆಡ್ಡಿ 36ಕ್ಕೆ2, ಸಿ. ದಿಲೀಪ್ 31ಕ್ಕೆ3), ಚಿಂತಾಮಣಿ ಸ್ಪೋರ್ಟ್ಸ್‌ ಸಂಸ್ಥೆ, ಚಿಂತಾಮಣಿ: 35.4 ಓವರ್‌ಗಳಲ್ಲಿ 127 ( ಎನ್. ಪ್ರೀತಂ 24, ಎಂ.ಬಿ. ನೀಲ್ ನಾಣಯ್ಯ 21, ಎಂ. ವಿಶ್ರುತ್ 32ಕ್ಕೆ2, ಸಿ ತರುಣ್ 16ಕ್ಕೆ2, ಸಿದ್ಧಾರ್ಥ್ ಅಶೋಕ್ 15ಕ್ಕೆ3) ಮೌಂಟ್‌ ಜಾಯ್ ಸಿಸಿಗೆ 76 ರನ್ ಜಯ.

ಫ್ರೆಂಡ್ಸ್‌ ಯೂನಿಯನ್ ಸಿಸಿ(2): 50 ಓವರ್‌ಗಳಲ್ಲಿ 7ಕ್ಕೆ262 (ಸಿದ್ಧೇಶ್ ಎ ಅಸಲ್ಕರ್ 74, ರಾಗ್ ಪಂಜಾ 48, ಧ್ರುವ ಮೊಡೆ 41, ವಿ. ಶ್ರೀಥನ್ 25, ಪಿ. ಜೀವನ್ 31ಕ್ಕೆ3) ಯಂಗ್ ಲಯನ್ಸ್‌ ಕ್ಲಬ್: 36.2 ಓವರ್‌ಗಳಲ್ಲಿ 201 (ಶಾಹೀದ್ ಅಹಮದ್ 41, ವಿನಯ್ ರಾಧಾ ಎಸ್. ಔಟಾಗದೆ 72, ಅನ್ಷ್ ಸಿಂಗ 37ಕ್ಕೆ3, ತಬ್ರೇಜ್ ಆಲಂ 26ಕ್ಕೆ2, ಧ್ರುವ್ ವಾಸು 42ಕ್ಕೆ3) ಫ್ರೆಂಡ್ಸ್‌ ಯೂನಿಯನ್ ಸಿಸಿಗೆ 61 ರನ್‌ಗಳ ಜಯ.

ಜವಾಹರ್ ಸ್ಪೋರ್ಟ್ಸ್ ಕ್ಲಬ್ (2): 50 ಓವರ್‌ಗಳಲ್ಲಿ 9ಕ್ಕೆ 329 (ದೈವಿಕ್ ಪಿ.ಎಂ. 151, ಅಮಿತ್ ಕೆ ಕಲ್ಯಾಣ್ 51, ಎಚ್. ಅಮೋಘ್ 53, ರಿಷಿತ್ ನೇಗಿ 81ಕ್ಕೆ4, ನಮನ್ ಚೌಧರಿ 41ಕ್ಕೆ2) ಯಾಂಕೀಸ್ ಸಿಸಿ: 50 ಓವರ್‌ಗಳಲ್ಲಿ 6ಕ್ಕೆ 202 (ಶಶಿತ್ ಸೋಮಣ್ಣ ಎಂ.ಆರ್. 24, ಆರ್ಯಾ ಜೆ ಗೌಡ 20, ನಮನ್ ಚೌಧರಿ ಔಟಾಗದೆ 59, ಸೌರಿಷ್ ರಾವ್ 23, ಜಿ. ಧನುಷ್ 42ಕ್ಕೆ2) ಜವಾಹರ್ ಸ್ಪೋರ್ಟ್ಸ್‌ ಕ್ಲಬ್‌ಗೆ 127 ರನ್‌ಗಳ ಜಯ.

ಕೋಲ್ಸ್‌ ಸಿಸಿ: 50 ಓವರ್‌ಗಳಲ್ಲಿ 9ಕ್ಕೆ 314 (ಶ್ರೇಯ್ ರಿತ್ವಿಕ್ ಕಬೊಲು 78, ಅದ್ವೈತ್ ಜೈನ್ 34, ಸಿದ್ಧಾಂತ್ ಪಾಠಕ್ ಔಟಾಗದೆ 64, ಬಿ.ಎಸ್. ಶರತ್ 29ಕ್ಕೆ2, ಸಂಜಯ್ ಕುಮಾರ್ ಪುರೋಹಿತ್ 70ಕ್ಕೆ3, ಸಾಯಿ ಶಬರೀಶ್ 55ಕ್ಕೆ2), ವಿಶ್ವೇಶ್ವರಪುರಂ ಸಿಸಿ (2): 27.3 ಓವರ್‌ಗಳಲ್ಲಿ 128 (ಸಿ. ಭರತ್ 24, ಕೆ.ಎನ್. ಅನಂತ್  ಔಟಾಗದೆ 27, ಸಾಯಿ ಶಬರೀಶ್ 20, ಬಿ. ವಿಶ್ವೇಶ್ 55ಕ್ಕೆ2, ಪರಷು ಜೆ ಪಟೇಲ್ 25ಕ್ಕೆ2, ಅಭಿನವ್ ಶಾ 12ಕ್ಕೆ3, ಗಗನ್ 6ಕ್ಕೆ3) ಕೋಲ್ಸ್‌ ಸಿಸಿಗೆ 186 ರನ್‌ಗಳ ಜಯ.  

ಸ್ವಸ್ತಿಕ್ ಯೂನಿಯನ್ ಸಿಸಿ (1): 49 ಓವರ್‌ಗಳಲ್ಲಿ 6ಕ್ಕೆ267 (ಭುವನ್ ಎಂ ರಾಜು 22, ಆರ್.ವಿ. ರೋಹಿತ್ ಔಟಾಗದೆ 106, ಎಸ್. ಅಭಿರತ್ 48, ರಿಷವ್ ಅಪ್ಪಚ್ಚು ಮನವಿತ್ರ 56, ಸುಶೀಲ್ ಆರ್. ಉಡುಪಿ 63ಕ್ಕೆ3, ಹರ್ಷಿಲ್ ಅರಿಗಳ 42ಕ್ಕೆ2) ಜುಪಿಟರ್ ಸಿಎ: 30.1 ಓವರ್‌ಗಳಲ್ಲಿ 149 (ಎ. ಅಭಿಷೇಕ್ 26, ಜೈ ದೀಪ್ ರಾಜಾ 27, ಸುಶೀಲ್ ಆರ್ ಉಡುಪಿ ಔಟಾಗದೆ 27, ರೋನಿತ್ ಐಯ್ಯಂಗಾರ್ 26ಕ್ಕೆ2, ಆರ್‌.ವಿ. ರೋಹಿತ್ 18ಕ್ಕೆ2) ಸ್ವಸ್ತಿಕ್ ಯೂನಿಯನ್‌ಗೆ 52 ರನ್ ಜಯ. (ಮಳೆಯಿಂದಾಗಿ ಪಂದ್ಯ ವಿಳಂಬ. 49 ಓವರ್‌ಗಳ ಇನಿಂಗ್ಸ್‌ ನಿಗದಿ. ಗೆಲುವಿನ ಗುರಿಯನ್ನು 37 ಓವರ್‌ಗಳಲ್ಲಿ 202 ರನ್‌ಗಳಿಗೆ ಪರಿಷ್ಕರಣೆ)

ಮಲ್ಲೇಶ್ವರಂ ಜಿಮ್ಖಾನಾ: 47.2 ಓವರ್‌ಗಳಲ್ಲಿ 256 (ದೀಕ್ಷಿತ್ ಎಂ 21, ಬಿ.ಎಸ್. ಸಚಿನ್ ಭಾರದ್ವಾಜ್ 100, ಎಸ್‌. ಮೊನಿಷ್ 49, ವಿಭಾಂಶ್ 23, ಅರ್ಣವ್ ಸಜನ್ 46ಕ್ಕೆ3, ಆರ್ಯಾ ಎನ್ ಮುದ್ದು 33ಕ್ಕೆ2, ಟಿ. ಹರ್ಷವರ್ಧನ್ 37ಕ್ಕೆ3) ದ ಬೆಂಗಳೂರು ಕ್ರಿಕೆಟರ್ಸ್: 39.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 257 (ವಿಶ್ರುತ್ ಉದಯಕೃಷ್ಣ 57, ಪ್ರಮೋದ್ ಜಾಧವ್ 25, ಡಿ.ಎಸ್. ಭೂಷಣ್ ಔಟಾಗದೆ 104, ಎಸ್. ದೈವಿಕ್ ಔಟಾಗದೆ 38) ಬೆಂಗಳೂರು ಕ್ರಿಕೆಟರ್ಸ್‌ಗೆ 8 ವಿಕೆಟ್ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.