ADVERTISEMENT

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆರು ವಲಯಗಳಿಗೆ ಚೇರ್ಮನ್‌ ನೇಮಕ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 13:33 IST
Last Updated 30 ಜನವರಿ 2026, 13:33 IST
   

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆರು ವಲಯಗಳಿಗೆ ಶುಕ್ರವಾರ ಚೇರ್ಮನ್‌ಗಳನ್ನು ನೇಮಕ ಮಾಡಲಾಗಿದೆ. 

ಎಲ್‌. ಎಂ. ಪ್ರಕಾಶ್ (ತುಮಕೂರು), ಟಿ ರವೀಂದ್ರ (ಮೈಸೂರು), ನಾಗೇಂದ್ರ ಕೆ ಪಂಡಿತ್ (ಶಿವಮೊಗ್ಗ), ಅಲ್ತಾಫ್‌ ನವಾಜ್ ಕಿತ್ತೂರ (ಧಾರವಾಡ), ಡಾ. ಶ್ರೀಕಾಂತ್ ರೈ (ಮಂಗಳೂರು) ಮತ್ತು ಚಂದ್ರಶೇಖರ್ ಮೈಲಾರ (ರಾಯಚೂರು) ಅವರನ್ನು ನೇಮಕ ಮಾಡಲಾಗಿದೆ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT