ADVERTISEMENT

ನವೆಂಬರ್‌ನಲ್ಲಿ ಲಕ್ಷ್ಮಣ್‌ ಆತ್ಮಕಥೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2018, 13:26 IST
Last Updated 21 ಆಗಸ್ಟ್ 2018, 13:26 IST

ನವದೆಹಲಿ (ಪಿಟಿಐ): ಭಾರತದ ಹಿರಿಯ ಕ್ರಿಕೆಟಿಗ ವಿ. ವಿ. ಎಸ್‌. ಲಕ್ಷ್ಮಣ್‌ ಅವರ ಆತ್ಮಕಥೆಯು ಇದೇ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

‘281 ಆ್ಯಂಡ್‌ ಬಿಯಾಂಡ್‌’ ಎಂಬ ಹೆಸರಿನ ಈ ಪುಸ್ತಕವು ನವೆಂಬರ್‌ 20ರಿಂದ ಮಾರುಕಟ್ಟೆಯಲ್ಲಿ ಸಿಗಲಿದೆ ಎಂದು ವೆಸ್ಟ್‌ಲ್ಯಾಂಡ್‌ ಪ್ರಕಾಶನ ಸಂಸ್ಥೆಯು ಸೋಮವಾರ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT