ADVERTISEMENT

ಕ್ರಿಕೆಟ್ ಜನಕರ ನಾಡಲ್ಲಿ ಮೊದಲ ಹೆಜ್ಜೆ

ವಿಶ್ವಕಪ್ ಹೆಜ್ಜೆಗುರುತು - 1

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 4:20 IST
Last Updated 15 ಏಪ್ರಿಲ್ 2019, 4:20 IST
ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನ –ಎಎಫ್‌ಪಿ ಚಿತ್ರ
ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನ –ಎಎಫ್‌ಪಿ ಚಿತ್ರ   

ಇನ್ನು ಐವತ್ತು ದಿನಗಳು ಕಳೆದರೆ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಹಬ್ಬದ ಸಂಭ್ರಮ ಗರಿಗೆದರುತ್ತದೆ. ಜಗತ್ತಿನ ಶ್ರೇಷ್ಠ ಕ್ರಿಕೆಟ್ ತಂಡಗಳು ಮತ್ತು ಆಟಗಾರರ ನಡುವಣ ಹಣಾಹಣಿ ಇಂಗ್ಲೆಂಡ್‌ ನಲ್ಲಿ ಆರಂಭವಾಗಲಿದೆ. ಟ್ವೆಂಟಿ–20 ಕ್ರಿಕೆಟ್‌ನ ಅಬ್ಬರ ಮುಗಿಲೆತ್ತರಕ್ಕೇರಿದ್ದರೂ ಏಕದಿನ ಕ್ರಿಕೆಟ್‌ ಮಾದರಿ ಇನ್ನೂ ತನ್ನ ರೋಚಕತೆ ಉಳಿಸಿಕೊಂಡಿದೆ. ಅದ ರಲ್ಲೂ ಏಕದಿನ ವಿಶ್ವಕಪ್ ಟೂರ್ನಿಯೆಂದರೆ ಪ್ರತಿಷ್ಠೆಯ ಕಣ. ಮುಂಬರಲಿರುವ ಟೂರ್ನಿಯ ಟಿಕೆಟ್‌ಗಳು ಈಗಾಗಲೇ ಬಹುತೇಕ ಬಿಕರಿಯಾಗಿವೆ. ಈ ಹೊತ್ತಿನಲ್ಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ಬೆಳೆದು ಬಂದ ಹಾದಿ ಮತ್ತು ಸ್ವಾರಸ್ಯಗಳತ್ತ ಒಂದು ಇಣುಕುನೋಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.