ADVERTISEMENT

ಲಾ ಲಿಗಾ ಫುಟ್‌ಬಾಲ್‌ನಲ್ಲಿ ಆಡಿದ ಬೆಂಗಳೂರಿನ ಮಕ್ಕಳು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 21:17 IST
Last Updated 23 ನವೆಂಬರ್ 2019, 21:17 IST

ಬೆಂಗಳೂರು: ಲಾ ಲಿಗಾ ಫುಟ್‌ಬಾಲ್‌ ಸ್ಕೂಲ್‌ ಮತ್ತು ರಿಯಲ್‌ ಬೆಟಿಸ್‌ ಸಹಯೋಗದಲ್ಲಿ ಶನಿವಾರ ಅಂತರ ಕೇಂದ್ರ ಫುಟ್‌ಬಾಲ್‌ ಟೂರ್ನಿ ನಡೆಯಿತು.

13 ಮತ್ತು 15 ವರ್ಷದೊಳಗಿನವರ ವಿಭಾಗಗಳಲ್ಲಿ ಇಲ್ಲಿನ ಟಿಯೆಂಟೊ ಸ್ಪೋರ್ಟ್ಸ್‌ನಲ್ಲಿ ನಡೆದ ಟೂರ್ನಿಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.

ಟೂರ್ನಿಯ ಬಳಿಕ ಮಕ್ಕಳು ಡ್ರಿಬ್ಲಿಂಗ್‌ ಸರ್ಕ್ಯೂಟ್ಸ್‌, ಪೆನಾಲ್ಟಿ ಶೂಟೌಟ್ಸ್‌ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.