ADVERTISEMENT

ಫುಟ್‌ಬಾಲ್: 19 ವರ್ಷದೊಳಗಿನವರ ಮಹಿಳಾ ತಂಡಕ್ಕೆ ಶುಕ್ಲಾ ದತ್ತಾ ಕೋಚ್

ಪಿಟಿಐ
Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
ಫುಟ್‌ಬಾಲ್
ಫುಟ್‌ಬಾಲ್   

ನವದೆಹಲಿ: ಭಾರತ ಫುಟ್‌ಬಾಲ್ ತಂಡದ ಮಾಜಿ ಆಟಗಾರ್ತಿ ಶುಕ್ಲಾ ದತ್ತಾ ಅವರನ್ನು ಭಾರತ 19 ವರ್ಷದೊಳಗಿನವರ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.

ತಂಡಕ್ಕೆ ಮಾರ್ಗದರ್ಶನ ನೀಡುವರು. ಶ್ರದ್ಧಾಂಜಲಿ ಸಾಮಂತ್ರೆ ಸಹಾಯಕ ಕೋಚ್ ಮತ್ತು ಲಾರೆಂಬಮ್ ರೋನಿಬಾಲಾ ಚಾನು ಗೋಲ್‌ಕೀಪಿಂಗ್ ಕೋಚ್ ಸ್ಥಾನಕ್ಕೆ ನೇಮಕವಾಗಿದ್ದಾರೆ ಎಂದು ಎಐಎಫ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT