ದೋಹಾ, ಕತಾರ್: ದೋಹಾದ (2022ರ) ಫುಟ್‌ಬಾಲ್ ವಿಶ್ವಕಪ್ ರಾಯಭಾರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ ಎಂದು ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.
ಕತಾರ್ ತಂಡದ ಮಿಡ್ ಫೀಲ್ಡರ್ ಆಗಿದ್ದ ರಾಯಭಾರಿ, 54 ವರ್ಷದ ಆದಿಲ್ ಖಾಮಿಸ್ ಅವರಿಗೆ ಸೋಂಕು ತಗುಲಿದ್ದು ಖಚಿತವಾಗಿದೆ’ ಎಂದು 2022ರ ವಿಶ್ವಕಪ್ ಸಂಘಟನೆಯ ಸರ್ವೋಚ್ಚ ಸಮಿತಿ ಗುರುವಾರ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.