ಸಾವೊ ಪಾಲೊ: ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಬ್ರಿಟನ್‌ನ ಲೂಯಿಸ್ ಹ್ಯಾಮಿಲ್ಟನ್,ಮರ್ಸಿಡಿಸ್ ತಂಡಕ್ಕೆ ಮರಳಿದ್ದಾರೆ.
ಸಾವೊ ಪಾಲೊದಲ್ಲಿ ನಡೆ ಯಲಿರುವಆಟೊಡ್ರೊಮೊ ಜೋಸ್ ಕಾರ್ಲೋಸ್ ರೇಸ್‌ನಲ್ಲಿ, ಹ್ಯಾಮಿಲ್ಟನ್ ಅವರು ಮರ್ಸಿಡಿಸ್ ತಂಡವನ್ನು ಮುನ್ನಡೆಸಲಿದ್ದಾರೆ.
12ನೇ ಬಾರಿ ಇಲ್ಲಿಗೆ ಭೇಟಿ ನೀಡುತ್ತಿರುವ ಹ್ಯಾಮಿಲ್ಟನ್ ಮತ್ತು ತಂಡ ಮತ್ತೊಂದು ಪ್ರಮುಖವಾದ ಸವಾಲನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.