ADVERTISEMENT

ಮನು– ಸುಮಿತ್‌ ಜೋಡಿಗೆ ಪ್ರಶಸ್ತಿ

ಪಿಟಿಐ
Published 24 ನವೆಂಬರ್ 2019, 19:31 IST
Last Updated 24 ನವೆಂಬರ್ 2019, 19:31 IST
ಮನು ಅತ್ರಿ (ಎಡ) ಮತ್ತು ಸುಮಿತ್‌ ರೆಡ್ಡಿ
ಮನು ಅತ್ರಿ (ಎಡ) ಮತ್ತು ಸುಮಿತ್‌ ರೆಡ್ಡಿ   

ಮುಂಬೈ : ಅಗ್ರಶ್ರೇಯಾಂಕದ ಮನು ಅತ್ರಿ ಮತ್ತು ಬಿ.ಸುಮಿತ್‌ ರೆಡ್ಡಿ ಅವರು ಇಂಡಿಯಾ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಮನು ಮತ್ತು ಸುಮಿತ್‌ 21–15, 21–15ರಲ್ಲಿ ಥಾಯ್ಲೆಂಡ್‌ನ ಚಾಲೊಯೆಂಪೊನ್‌ ಮತ್ತು ಕಿಟ್ಟಿಸಕ್‌ ನಮದಶ್‌ ಅವರನ್ನು ಮಣಿಸಿದರು.

ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಪೊರ್ನ್‌ಟಿಪ್‌ ಬುರಾನಪ್ರಸರ್‌ತ್ಸುಕ್‌ 21–18, 21–11ರಲ್ಲಿ ಬೆನ್ಯಾಪ ಆ್ಯಮಿಸಾರ್ಡ್‌ ಎದುರು ಗೆದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.