ಇಶಾ ಅಂಬಾನಿ
ಮುಂಬೈ: ಅಂತರರಾಷ್ಟ್ರೀಯ ವಾಲಿಬಾಲ್ ಫೆಡರೇಷನ್‌ನ (ಎಫ್‌ಐವಿಬಿ) ಆಡಳಿತ ಮಂಡಳಿಗೆ ಭಾರತದ ಇಶಾ ಅಂಬಾನಿ ಮತ್ತು ಮಾಜಿ ಅಂತರರಾಷ್ಟ್ರೀಯ ಆಟಗಾರ್ತಿಯಾಗಿರುವ ಆಸ್ಟ್ರೇಲಿಯಾದ ಲೂಯಿಸ್ ಬಾಡೆನ್ ಸೇರ್ಪಡೆಗೊಂಡಿದ್ದಾರೆ. ಕ್ರೀಡೆ
2024-2028ರ ಒಲಿಂಪಿಕ್ಸ್ ಸಾಲಿಗೆ ಈ ನೇಮಕಾತಿಯನ್ನು ಮಾಡಿರುವುದಾಗಿ ಎಫ್‌ಐವಿಬಿ ಘೋಷಿಸಿದೆ. ಎಫ್‌ಐವಿಬಿ ನಿಯಮಾವಳಿ ಅಡಿ ಇಶಾ ಅಂಬಾನಿ ಮತ್ತು ಬಾವ್ಡೆನ್ ಅವರನ್ನು ನೇಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.