
ಪ್ರಜಾವಾಣಿ ವಾರ್ತೆ
ಬೆಂಗಳೂರು: ಎಲ್.ಜಿ. ನಂದಿನಿ ಅವರು ಸೆ.21ರಿಂದ 25ರ ವರೆಗೆ ಹರಿಯಾಣದಲ್ಲಿ ನಡೆಯಲಿರುವ 41ನೇ ರಾಷ್ಟ್ರೀಯ ಮಹಿಳೆಯರ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.
ತಂಡ ಹೀಗಿದೆ: ಎಲ್.ಜಿ. ನಂದಿನಿ (ನಾಯಕಿ), ಬಿ.ಆರ್. ಸುರಭಿ (ಉಪನಾಯಕಿ), ಕೆ.ಎಸ್. ಗಗನಾ, ಎಲ್.ಜಿ. ಮಾನಸಾ, ಎಸ್. ಶಿವಲೀಲಾ, ಎಚ್. ಮಾನಸವಿ, ಎಸ್. ಮಹೇಶ್ವರಿ, ಎಸ್. ರಶ್ಮಿ, ಎಸ್. ಸ್ವಾತಿ, ಸುರಕ್ಷಾ, ಹರ್ಷಿತಾ, ಕೆ. ಸ್ನೇಹಾ, ಗಿರೀಶ್ (ಕೋಚ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.