ಬೆಂಗಳೂರು: ಯಶವಂತ್ ಮತ್ತು ಪೂಜಾ ಅವರು ಇದೇ 28ರಿಂದ 30ರವರೆಗೆ ಪುದುಚೇರಿಯಲ್ಲಿ ನಡೆಯಲಿರುವ 32ನೇ ಜೂನಿಯರ್ ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡವನ್ನು ಮುನ್ನಡೆಸಲಿದ್ದಾರೆ.
ಕರ್ನಾಟಕ ಅಮೆಚೂರ್ ಥ್ರೋಬಾಲ್ ಸಂಸ್ಥೆಯು ಕರ್ನಾಟಕ ತಂಡಗಳನ್ನು ಪ್ರಕಟಿಸಿದೆ.
ಬಾಲಕರ ತಂಡ: ಯಶವಂತ್ (ನಾಯಕ), ಭರತ್ ಜೆ. (ಉಪನಾಯಕ), ಕಾರ್ತಿಕ್ ಎಸ್, ತರುಣ್ ಎ, ಹರ್ಷವರ್ಧನ್ ಕೆ, ಹರ್ಷವರ್ಧನ್ ಆರ್, ಜೆ.ಜಯಂತ್ ರಾಜ್, ನಿತೇಶ್ ವಿ.ಎಸ್, ಸಂತೋಷ್ ಎಚ್, ಅನಿಲ್ ಕುಮಾರ್ ಬಿ, ಅಖಿಲ್ ಚಿಂತನ್ ಎಲ್, ಶ್ರೇಯಸ್ ಎಸ್, ದೀಕ್ಷಿತ್. ನಿತಿನ್ ಕುಮಾರ್ ಆರ್ (ಕೋಚ್), ನಿತೇಶ್ ಟಿ.ಎಸ್. (ಮ್ಯಾನೇಜರ್).
ಬಾಲಕಿಯರ ತಂಡ: ಪೂಜಾ (ನಾಯಕಿ), ಛಾವಿ ಎಸ್. ಜೈನ್ (ಉಪನಾಯಕಿ), ಪ್ರಿಯಾ ಎಂ, ರಕ್ಷಿತಾ ಜಿ.ವಿ, ಚೈತನ್ಯಾ ಕೆ.ಆರ್, ಅಬಿತಾ ಎ, ಅರ್ಲಿನ್ ಬೆಥಿಯಾ, ಪ್ರಿಯಾ ಪೈ, ಸೌಮ್ಯಾ ಎಂ, ದೀಕ್ಷಿತಾ ಸುತಾರ್, ಆಧ್ಯಾ ಎ, ಸಮರಾ ಎ, ಟಂ.ತಮನ್ನಾ. ಯೋಗಶ್ರೀ (ಕೋಚ್), ನಿರ್ಮಲಾ ಬೆನ್ಹೂರ್ (ಮ್ಯಾನೇಜರ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.