ಮನು ಭಾಕರ್
ಒಲಿಂಪಿಕ್ಸ್‌ನಲ್ಲಿ ಇಂದು (ಭಾರತದ ಸ್ಪರ್ಧೆ)
ಶೂಟಿಂಗ್
ಪುರುಷರ ಟ್ರ್ಯಾಪ್, ಅರ್ಹತಾ ಸುತ್ತು: ಪೃಥ್ವಿರಾಜ್ ತೊಂಡೈಮಾನ್, ಮಧ್ಯಾಹ್ನ 12.30
ಮಹಿಳೆಯರ ಟ್ರ್ಯಾಪ್, ಅರ್ಹತಾ ಸುತ್ತು: ಶ್ರೇಯಾಸಿ ಸಿಂಗ್ ಮತ್ತು ರಾಜೇಶ್ವರಿ ಕುಮಾರಿ, ಮಧ್ಯಾಹ್ನ 12.30
ಮಿಶ್ರ ತಂಡ 10 ಮೀ. ಏರ್ ಪಿಸ್ತೂಲ್, ಕಂಚಿನ ಪದಕ ಪಂದ್ಯ: ಭಾರತ ಮತ್ತು ಕೊರಿಯಾ (ಮನು ಭಾಕರ್, ಸರಬ್ಜೋತ್ ಸಿಂಗ್)
ಪುರುಷರ ಹಾಕಿ
ಭಾರತ–ಐರ್ಲೆಂಡ್
ಸಂಜೆ 4.45
ಆರ್ಚರಿ (ಎಲಿಮೆನೇಷನ್ ಸುತ್ತು)
ಮಹಿಳೆಯರ ವೈಯಕ್ತಿಕ 32ರ ಸುತ್ತು: ಅಂಕಿತಾ ಭಕತ್, ಸಂಜೆ 5.15. ಭಜನ್ ಕೌರ್, ಸಂಜೆ 5.30
ಪುರುಷರ ವೈಯಕ್ತಿಕ 32ರ ಸುತ್ತು: ಧೀರಜ್ ಬೊಮ್ಮದೇವರ, ರಾತ್ರಿ.10.45
ಬ್ಯಾಡ್ಮಿಂಟನ್ (ಗುಂಪು ಹಂತ)
ಪುರುಷರ ಡಬಲ್ಸ್: ಸಾತ್ವಿಕ್ ಸಾಯಿರಾಜ್, ಚಿರಾಗ್ ಶೆಟ್ಟಿ ಮತ್ತು ಅಲ್ಫಿಯಾನ್ ಫಜರ್, ಮುಹಮ್ಮದ್ ರಿಯಾನ್ ಅರ್ಡಿಯಾಂಟೊ (ಇಂಡೊನೇಷ್ಯಾ) ಸಂಜೆ 5.30
ಮಹಿಳೆಯರ ಡಬಲ್ಸ್: ಅಶ್ವಿನಿ ಪೊನ್ನಪ್ಪ, ತನಿಶಾ ಕ್ರಾಸ್ಟೊ ಮತ್ತು ಸೆಟ್ಯಾನಾ ಮಾಪಸಾ, ಆ್ಯಂಜೆಲ್ ಯು (ಆಸ್ಟ್ರೇಲಿಯಾ) ಸಂಜೆ 6.20
ಬಾಕ್ಸಿಂಗ್
ಪುರುಷರ 51 ಕೆ.ಜಿ. 16ರ ಸುತ್ತು: ಅಮಿತ್ ಪಂಗಲ್ ಮತ್ತು ಪ್ಯಾಟ್ರಿಕ್ ಚಿನ್ಯೆಂಬಾ (ಜಾಂಬಿಯಾ) ಸಂಜೆ 7.15
ಮಹಿಳೆಯರ 57 ಕೆ.ಜಿ. 32ರ ಸುತ್ತು: ಜೈಸ್ಮಿನ್ ಲಂಬೊರಿಯಾ ಮತ್ತು ನೆಸ್ತಿ ಪೆಟೆಸಿಯೊ (ಫಿಲಿಪಿನ್ಸ್) ರಾತ್ರಿ 9.25
ಮಹಿಳೆಯರ 54 ಕೆ.ಜಿ. 16ರ ಸುತ್ತು: ಪ್ರೀತಿ ಪವಾರ್ ಮತ್ತು ಯೆನಿ ಮಾರ್ಸೆಲಾ ಅರಿಯಾಸ್ (ಕೊಲಂಬಿಯಾ) ರಾತ್ರಿ 1.20 (ಜುಲೈ 31)
ನೇರ ಪ್ರಸಾರ: ಸ್ಪೋರ್ಟ್ಸ್ 18 ಜಿಯೊ ಸಿನಿಮಾ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.