ADVERTISEMENT

ಶೂಟಿಂಗ್‌: ಐಶ್ವರಿ ಸಿಂಗ್‌, ಟಿನ್ಜಿತ್‌ಗೆ ಚಿನ್ನ

ಪಿಟಿಐ
Published 1 ಆಗಸ್ಟ್ 2019, 20:17 IST
Last Updated 1 ಆಗಸ್ಟ್ 2019, 20:17 IST

ನವದೆಹಲಿ: ಐಶ್ವರಿ ಪ್ರತಾಪ್‌ ಸಿಂಗ್ ತೋಮಾರ್‌, ಸರ್ದಾರ್‌ ಸಜ್ಜನ್‌ ಸಿಂಗ್‌ ಸೇಥಿ ಸ್ಮಾರಕ ಶೂಟಿಂಗ್‌ನ ರೈಫಲ್‌–3 ಪೊಸಿಷನ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

ಸಂಜೀವ್‌ ರಜಪೂತ್‌ ಬೆಳ್ಳಿ ಪದಕ ಗೆದ್ದರು.ಪಾರುಲ್‌ ಕುಮಾರ್‌ ಕಂಚಿನ ಪದಕ ಪಡೆದರು. ಟಿನ್ಜಿತ್‌ ಧನೊತ್ರಾ ಮತ್ತು ಎಷಾ ಸಿಂಗ್‌ 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT