ADVERTISEMENT

ಟೆನಿಸ್‌: ಬೆರೆಟ್ಟಿನಿ ಸೆಮಿಗೆ

ರಾಯಿಟರ್ಸ್
Published 14 ಜೂನ್ 2019, 20:00 IST
Last Updated 14 ಜೂನ್ 2019, 20:00 IST

ಸ್ಟಟ್‌ಗರ್ಟ್‌, ಜರ್ಮನಿ: ಇಟಲಿಯ ಮ್ಯಾಟ್ಟೆಯೊ ಬೆರೆಟ್ಟಿನಿ ಶುಕ್ರವಾರ ಸ್ಟಟ್‌ಗರ್ಟ್‌ ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಅಮೆರಿಕದ ಡೆನಿಸ್‌ ಕುಡ್ಲ ಅವರನ್ನು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 6–3, 6–3 ಸೆಟ್‌ಗಳಿಂದ ಅವರು ಮಣಿಸಿದರು. ಇದು ಅವರಿಗೆ ಈ ವರ್ಷದ ನಾಲ್ಕನೇ ಸೆಮಿಫೈನಲ್‌ ಪಂದ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.