ADVERTISEMENT

ಮುನ್ನಡೆಯಲ್ಲಿ ವುಡ್‌ಲ್ಯಾಂಡ್‌

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 20:00 IST
Last Updated 16 ಜೂನ್ 2019, 20:00 IST
ಗ್ಯಾರಿ ವುಡ್‌ಲ್ಯಾಡ್‌
ಗ್ಯಾರಿ ವುಡ್‌ಲ್ಯಾಡ್‌   

ಪೇಬಲ್‌ ಬೀಚ್‌ (ಅಮೆರಿಕ): ಸ್ಫೂರ್ತಿಯುತ ಪ್ರದರ್ಶನ ನೀಡಿದ ಗ್ಯಾರಿ ವುಡ್‌ಲ್ಯಾಡ್‌, ಯುಎಸ್‌ ಓಪನ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತಿನ ನಂತರವೂ ಮುನ್ನಡೆ ಉಳಿಸಿಕೊಂಡಿದ್ದಾರೆ. ಮಾಜಿ ಚಾಂಪಿಯನ್‌ ಜಸ್ಟಿನ್‌ ರೋಸ್‌ ಎರಡನೇ ಸ್ಥಾನದಲ್ಲಿದ್ದಾರೆ.

ಮೂರು ಬಾರಿ ಅಮೆರಿಕನ್‌ ಪಿಜಿಎ ಟೂರ್‌ ವಿಜೇತರಾಗಿರುವ ವುಡ್‌ಲ್ಯಾಂಡ್‌, ಪ್ರಮುಖ ಪ್ರಶಸ್ತಿಯೊಂದರ ನಿರೀಕ್ಷೆಯಲ್ಲಿದ್ದಾರೆ. ಕಳೆದ ಎರಡು ಬಾರಿಯ ಚಾಂಪಿಯನ್‌ ಬ್ರೂಕ್ಸ್‌ ಕೋಪ್ಕಾ ಸೇರಿದಂತೆ ಮೂವರು ಆಟಗಾರರು ಮೂರನೇಸ್ಥಾನದಲ್ಲಿದ್ದಾರೆ. ರೋರಿ ಮೆಕ್‌ಲೊರಾಯ್‌ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT