ADVERTISEMENT

Video – ಕ್ಯಾಚ್ ಇಟ್... ಕ್ರೀಡಾ ಕಥೆಗಳು: ಮಲ್ಲರ ಮಲ್ಲ ರಾಜಣ್ಣ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 1:06 IST
Last Updated 19 ಏಪ್ರಿಲ್ 2021, 1:06 IST

ಡಾ. ರಾಜ್‌ಕುಮಾರ್  ಅವರೆಂದರೆ ಕನ್ನಡ ನಾಡಿನ ಅಸ್ಮಿತೆಯ ಪ್ರತಿರೂಪ. ಅವರು ಕೇವಲ ನಟ, ಕಲಾವಿದ ಮಾತ್ರವಲ್ಲ. ಕುಸ್ತಿಪಟುವೂ ಹೌದು. ಮಲ್ಲರ ಮಲ್ಲ ರಾಜಣ್ಣನೇ ಆಗಿದ್ದರು. ಪೈಲ್ವಾನರಾಗಲು ಅವರ ಮಾಡಿದ್ದೇನು? ಇಲ್ಲಿ ನೋಡಿ..

ಬೇಸಿಗೆ ಬಂತೆಂದರೆ ಉದ್ಯಾನ ನಗರಿ ಬೆಂಗಳೂರಿನಲ್ಲೂ ನೀರಿಗೆ ಬರ. ಬುದ್ಧಿವಂತ ಮನುಷ್ಯ ನೀರನ್ನು ಖರೀದಿಸಿಯಾದರೂ ದಾಹ ತೀರಿಸಿಕೊಳ್ಳುತ್ತಾನೆ. ಆದರೆ, ಮೂಕ ವನ್ಯಜೀವಿಗಳು ನೀರಿನ ಅಭಾವದಿಂದ ಬೇಸಿಗೆಯಲ್ಲೇ ಹೆಚ್ಚಾಗಿ ಸಾಯುತ್ತಿವೆ. ಬತ್ತುವ ಕೆರೆಗಳು ಹಾಗೂ ಕಲುಷಿತ ಜಲಮೂಲಗಳಿಂದ ವನ್ಯಜೀವಿಗಳಿಗೂ ನೀರಿಗೆ ಹಾಹಾಕಾರ. ಈ ಬೇಸಿಗೆ ಅವಧಿಯಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ನಾವೇನು ಮಾಡಬಹುದು? ನಮ್ಮಿಂದ ಸಾಧ್ಯವಿರುವ ಸಣ್ಣ ಪ್ರಯತ್ನಗಳಿಂದ ವನ್ಯಜೀವಿಗಳ ಪ್ರಾಣ ಹೇಗೆ ಉಳಿಯುತ್ತದೆ ಎಂಬುದನ್ನು ಇಂದಿನ ಬ್ರ್ಯಾಂಡ್ ಬೆಂಗಳೂರು ಸರಣಿಯಲ್ಲಿ ವಿವರವಾಗಿ ತಿಳಿಯೋಣ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ADVERTISEMENT

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.